Yandamoori Veerendranath | Kannada: R V Kattimani
ದುಡ್ಡು ಮಾಡುವುದು ಹೇಗೆ?
ದುಡ್ಡು ಮಾಡುವುದು ಹೇಗೆ?
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 72
Type - Paperback
Couldn't load pickup availability
ದುಡ್ಡನ್ನೇಕೆ ಸಂಪಾದಿಸಬೇಕು?
ಏಕೆಂದರೆ ಬದುಕಲು, ದುಡ್ಡಿಲ್ಲದೆ ನಾವು ಏನನ್ನೂ ಮಾಡಲಾರೆವು ಹಣ ಸಂಪಾದನೆ ಒಂದು ಕರ್ತವ್ಯ ಕೂಡ. ಅದನ್ನು ಸಂಪಾದಿಸಲು ವಿನಿಯೋಗಿಸುವ ವೇಳೆಯಲ್ಲದೆ ಮಿಕ್ಕ ಅವಧಿಯಲ್ಲಿ ಆನಂದದಿಂದಿರಲು ದುಡ್ಡು ಬೇಕು.
ಅನ್ಯಾಯವಾಗಿ, ಅನೀತಿಯಿಂದ, ಮಾನಸಿಕ ಸಂತೃಪ್ತಿ ನೀಡದ ಮಾರ್ಗಗಳಿಂದ ಹಣ ಗಳಿಸುವುದು ಹೇಗೆಂಬುದನ್ನು ಹೇಳುತ್ತಿಲ್ಲ.
ನ್ಯಾಯ ಸಮ್ಮತವಾಗಿ, ನೀತಿಸಮ್ಮತವಾಗಿ ನಮ್ಮನ್ನು ನಾವು ತೃಪ್ತಿಪಡಿಸಿಕೊಳ್ಳುತ್ತ ದುಡ್ಡು ಸಂಪಾದಿಸುವುದರ ಕುರಿತು ಚರ್ಚಿಸುವುದೇ ಈ ಪುಟ್ಟ ಕೃತಿಯ ಉದ್ದೇಶ. ಸಮಾಜದಲ್ಲೊಂದು ಸ್ಥಾನ, ಒಳ್ಳೆಯ ಹೆಸರು ಪಡೆಯಲು, ತನ್ಮೂಲಕ ಆನಂದದಿಂದ ಜೀವಿಸಲು ಇರುವ ಮಾರ್ಗಗಳನ್ನು ತೋರುವುದೇ ಇಲ್ಲಿಯ ಗುರಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.