Skip to product information
1 of 1

V. M. Inamdaar

ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ

ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ

Publisher - ವಸಂತ ಪ್ರಕಾಶನ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping

- Cash on Delivery (COD) Available

ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.

ಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.
View full details

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
A
Arunkumar Arun
ಡಾ ಬಿ ಆರ್ ಅಂಬೇಡ್ಕರ್ ರವರ ಜೀವನ ಹೋರಾಟ ಚಿಂತನೆ

dr br ಅಂಬೇಡ್ಕರ್ ರವರ ಜೀವನ ಹೋರಾಟ ಚಿಂತನೆ ವಿಚಾರಗಳು ಅದ್ಭುತ..

A
Anvith Gowda

ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ

G
Gangadhar B

ಉತ್ತಮ ಜ್ಞಾನ ಭಂಡಾರ