Skip to product information
1 of 1

Karki Krishnamurthy

ದಿಬ್ಬದಿಂದ ಹತ್ತಿರ ಆಗಸಕ್ಕೆ

ದಿಬ್ಬದಿಂದ ಹತ್ತಿರ ಆಗಸಕ್ಕೆ

Publisher - ಅಂಕಿತ ಪುಸ್ತಕ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ದಿಬ್ಬದಿಂದ ಆಗಸ ಹತ್ತಿರವೇ? ದಿಬ್ಬದ ಮೇಲಿರುವವನು ಹಾಗೆಂದುಕೊಂಡು ಖುಷಿ ಪಡಬಹುದು, ಕೆಳಗಿರುವವನು ಅವನನ್ನು ನೋಡಿ ಅಸೂಯೆಯನ್ನೂ ಪಡಬಹುದು. ಬೃಹತ್‌ ಶಿಖರದ ಮೇಲೇರಿ ನೋಡಿದರೆ, ಪ್ರತಿ ದಿಬ್ಬವೂ ಇರುವೆ ಗೂಡಿನಂತೆ ಗೋಚರಿಸುತ್ತದೆ. ಆಕಾಶದಿಂದ ನೋಡಿದಾಗ ಅದೇ ಬೃಹತ್ ಶಿಖರ ಮಕ್ಕಳಾಟದ ಮರಳಗುಡ್ಡೆಯಂತೆ ಕಾಣುತ್ತದೆ. ಎಷ್ಟೇ ಎತ್ತರದ ದಿಬ್ಬವೇರಿದರೂ, ಆಕಾಶಕ್ಕೆ ಎಷ್ಟು ತಾನೇ ಹತ್ತಿರವಾದೇವು? ಹಾಗಂತ ನೆಲಕ್ಕೂ ದಿಬ್ಬಕ್ಕೂ ವ್ಯತ್ಯಾಸವೇ ಇಲ್ಲವೇ? ಇದೆಯೆಂದಾದರೆ ಆ ವ್ಯತ್ಯಾಸ ನಿಜಕ್ಕೂ ಗಣ್ಯವೇ? ಅದೆಲ್ಲ ಇರಲಿ, ನಾವು ಮುಟ್ಟಲು ಹೊರಟಿರುವ ಈ ಆಕಾಶವೆನ್ನುವುದು ಅಸಲಿಗೆ ಅಸ್ತಿತ್ವದಲ್ಲಿದೆಯೇ?
View full details

Talk about your brand

Share information about your brand with your customers. Describe a product, make announcements, or welcome customers to your store.