Niranjana
ಧ್ವನಿ - 1
ಧ್ವನಿ - 1
Publisher - ಐಬಿಹೆಚ್ ಪ್ರಕಾಶನ
Regular price
Rs. 775.00
Regular price
Rs. 775.00
Sale price
Rs. 775.00
Unit price
/
per
- Free Shipping Above ₹250
- Cash on Delivery (COD) Available
Pages - 618
Type - Paperback
ನಿರಂಜನ
ಜನನ : ಜೂನ್ 15, 1924, ಹೆಸರು : ಕುಳುಕುಂದ ಶಿವರಾಯ. 13ನೆಯ ವಯಸ್ಸಿನಲ್ಲಿ ಕತೆ ಬರೆಯಲು ಆರಂಭ, 26ನೆಯ ವಯಸ್ಸಿನಲ್ಲಿ (1950) ಆಗಿನ ನಿರಂಜನ ಕಾವ್ಯನಾಮವನ್ನೇ ತನ್ನ ನಾಮಧೇಯವಾಗಿ ಸ್ವೀಕಾರ. ಕನ್ನಡದ ಈ ವಿಶಿಷ್ಟ ಸಾಹಿತಿಯ ಲೇಖನಿ ಕತೆ, ಕಾದಂಬರಿ, ನಾಟಕ, ರೂಪಕ-ಹೀಗೆ ಹಲವು ಪ್ರಕಾರಗಳಲ್ಲಿ ಸಮೃದ್ಧವಾಗಿ ಹರಿದಿದೆ. ಪತ್ರಿಕೋದ್ಯಮದಲ್ಲಿ ಸುದ್ದಿಗಾರ, ಉಪ ಸಂಪಾದಕ, ಸಹ ಸಂಪಾದಕ, ಸಂಪಾದಕ ಹುದ್ದೆಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ದಕ್ಷತೆಯಿಂದ ದುಡಿದಿದ್ದಾರೆ. 1945ರ ಮೊದಲ್ಗೊಂಡು ಅಂಕಣಸಾಹಿತ್ಯಕ್ಕೆ ನಿರಂಜನರಿಂದ ಸಂದಿರುವ ಕೊಡುಗೆ ಅಸಾಧಾರಣವಾದದ್ದು.
ಪ್ರಧಾನ ಸಂಪಾದಕರಾಗಿ ನಿರಂಜನ ರಚಿಸಿರುವ ಏಳು ಸಂಪುಟಗಳ ಕಿರಿಯ ವಿಶ್ವಕೋಶ 'ಜ್ಞಾನ ಗಂಗೋತ್ರಿ' ಮತ್ತು ಇಪ್ಪತ್ತೈದು ಸಂಪುಟಗಳ 'ವಿಶ್ವ ಕಥಾ ಕೋಶ' ಕನ್ನಡಕ್ಕೆ ಬೆಲೆಬಾಳುವ ಕಾಣಿಕೆ. ವಿದೇಶೀಯ ಭಾಷೆಗಳಿಂದ ಶ್ರೇಷ್ಠ ಕೃತಿಗಳನ್ನು ಕನ್ನಡಿಸಿ ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕನ್ನಡ ಬರಹಗಾರರಲ್ಲಿ ನಿರಂಜನರದು ಅಗ್ರಸ್ಥಾನ. ಇವರ ಕೃತಿಗಳು ಬಂಗಾಳಿ, ಹಿಂದಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತಿತರ ಭಾರತೀಯ ಭಾಷೆಗಳಿಗೆ ತರ್ಜುಮೆಯಾಗಿವೆ. ವಿದೇಶೀಯ ಭಾಷೆಗಳಾದ ಇಂಗ್ಲಿಷ್, ರಷ್ಯನ್, ಪೋಲಿಷ್ ಭಾಷೆಗಳಲ್ಲಿ ಬೆಳಕು ಕಂಡಿವೆ.
ನಿರಂಜನರ ಗಳಿಕೆಯ ಚೀಲದಲ್ಲಿ ಅಭಿನಂದನ, ಗೌರವ, ಪ್ರಶಸ್ತಿ, ಪಾರಿತೋಷಕಗಳಿವೆ

Share
Subscribe to our emails
Subscribe to our mailing list for insider news, product launches, and more.