Skip to product information
1 of 2

Dr Na Mogasale

ಧಾತು

ಧಾತು

Publisher - Sahithya Prakashana

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 160

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕನ್ನಡಕ್ಕೆ ಅಗತ್ಯವಾಗಿ ಬೇಕಾಗಿದ್ದ ಈ ಸ್ತ್ರೀಸಂವೇದನೆಯ ಕಾದಂಬರಿಯನ್ನು ಕೊಟ್ಟದ್ದಕ್ಕಾಗಿ ಮೊಗಸಾಲೆಯವರಿಗೆ ಹೃತ್ತೂರ್ವಕ ಅಭಿನಂದನೆಗಳು, ಸ್ತ್ರೀ ಸಂವೇದನೆ ಎನ್ನುವುದು ಹೆಣ್ಣನ್ನು ಆರಾಧನೆಯ ಸ್ವರ್ಗ ಮತ್ತು ಪ್ರಾಣಿತ್ವದ ನರಕಗಳಿಂದ ಏಕಕಾಲಕ್ಕೆ ಬಿಡುಗಡೆಗೊಳಿಸಿ ಅವಳನ್ನು ಮನುಷ್ಯತ್ವದ ನೆಲೆಯಲ್ಲಿ ನೋಡುವುದು ಎಂದು. ಮೌಲ್ಯವ್ಯವಸ್ಥೆಯ ಕರಾರುಗಳಿಂದ ಅವಳನ್ನು ಬಿಡಿಸಿ ಬದುಕಿನ ನಿರಾಗಸ, ನಿತಾಂತ ಮುಕ್ತತೆಯಲ್ಲಿ ನೋಡುವ ದೃಷ್ಟಿಕೋನವನ್ನು ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಳ್ಳುವುದು. ಮೊಗಸಾಲೆಯವರ ಈ ಕಾದಂಬರಿ ಇದನ್ನು ಮಾನವ ಘನತೆಯ ನೆಲೆಯಲ್ಲಿ ಸಾಧಿಸಲು ಯತ್ನಿಸಿದೆ ಮತ್ತು ಯಶಸ್ವಿಯಾಗಿದೆ. ಈ ಕಾರಣಕ್ಕಾಗಿ ಈ ಕಾದಂಬರಿ ಇತ್ತೀಚಿನ ಮುಖ್ಯ ಕಾದಂಬರಿಗಳಲ್ಲಿ ಒಂದು.

-ಎಂ.ಎಸ್.ಆಶಾದೇವಿ

View full details