Skip to product information
1 of 2

Jagadeeshasharma Sampa

ಧರ್ಮ

ಧರ್ಮ

Publisher - ಸಾವಣ್ಣ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 96

Type - Paperback

ಜಗತ್ತಿನಲ್ಲಿ ಇರುವುದು ಹತ್ತು ಧರ್ಮ

ಕಲಿಯುವುದು ಧರ್ಮ

ಸತ್ಯವಾಡುವುದು ಧರ್ಮ

ಕದಿಯದಿರುವುದು ಧರ್ಮ

ವಿವೇಕಿಯಾಗಿರುವುದು ಧರ್ಮ ದ್ವೇಷ ಮಾಡದಿರುವುದು ಧರ್ಮ ಎಲ್ಲವನ್ನೂ ಎಲ್ಲರನ್ನೂ ಸಹಿಸುವುದು ಧರ್ಮ ಒಳಗೂ ಹೊರಗೂ ಶುದ್ಧನಾಗಿರುವುದು ಧರ್ಮ ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು ಧರ್ಮ ಇಂದ್ರಿಯಗಳು ನಮ್ಮ ಅಧೀನದಲ್ಲಿ ಇರುವುದು ಧರ್ಮ ಯಾವ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದಿರುವುದು ಧರ್ಮ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)