Jogi
Publisher - ಅಂಕಿತ ಪುಸ್ತಕ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಕುಡಿದಿದ್ಯೇನೋ?
-ಬಿಯರು
ನೀನು.. ಅಚ್ಯುತರಾಯರ ಮಗ. -ಅಚ್ಯುತರಾಯರ ಮಗ ಕುಡೀಬಾರದು
ಅಂತ
ರೂಲ್ಸೇನಾದ್ರೂ ಮಾಡಿದ್ದಾರಾ?
ನಿಮ್ಮಪ್ಪಂಗೆ ಹೇಳ್ತಿನಿ ತಡಿ. -ನಿಮ್ಮನ್ನು ತಡೆಯೋದಕ್ಕೆ ನಾನ್ಯಾರು? ಅಪ್ಪ ಎದೆ ಒಡ್ಕೊಂಡು ಸತ್ರೆ ಪಾಪ ಬರೋದೂ ನಿಮಗೆ, ಅನಾಥ ಆಗೋದು ಗೌರೀಶ್ವರ, ನಮ್ಮೂರಲ್ಲಿ ಮಂತ್ರ ಗೊತ್ತಿರೋರು ಇನ್ಯಾರೂ ಇಲ್ಲ.
ಪ್ರಕಾಶಕರು - ಅಂಕಿತ ಪುಸ್ತಕ
