Skip to product information
1 of 1

Kannada Translation: Sai Bindu

ದೇಶ ವಿದೇಶ ಮೋಹಕ ಕಥೆಗಳು

ದೇಶ ವಿದೇಶ ಮೋಹಕ ಕಥೆಗಳು

Publisher - ಸಪ್ನ ಬುಕ್ ಹೌಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಪ್ರಾಚೀನ ಕಾಲದ ಕಥೆಗಳೆಂದರೆ ಎಂಥವರಿಗೂ ಅತ್ಯಾನಂದ. ಪೂರ್ವ ದೇಶದವರಾಗಲಿ ಅಥವಾ ಪಶ್ಚಿಮ ದೇಶದವರಾಗಲಿ, ಬಾಲಕರಾಗಲಿ, ಯುವಕರಾಗಲಿ, ಅಥವಾ ವೃದ್ಧರಾಗಲಿ, ಅನಾದಿ ಕಾಲದ ಕಥೆಗಳನ್ನು ಕೇಳುತ್ತಾ ಅಥವಾ ಓದುತ್ತಾ ಮೈಮರೆಯುವುದು ಸಹಜ. ಚತುರತೆ ಮತ್ತು ಚಾಣಾಕ್ಷತೆ, ಧೈರ್ಯ ಮತ್ತು ಸಾಹಸ, ತಂತ್ರ ಹಾಗೂ ಕುತಂತ್ರ ಹಾಗೂ ಪ್ರಾಣಿಗಳು, ದೈತ್ಯರು, ಸಮುದ್ರಜೀವಿಗಳು, ಮುಂತಾದವುಗಳಿಂದ ಕೂಡಿದ ಮೈ ನವಿರೇಳಿಸುವ ಕಥೆಗಳನ್ನು ಪ್ರಪಂಚದ ಎಲ್ಲ ದೇಶದ ಮಕ್ಕಳು ಕೇಳಲು ಮತ್ತು ಓದಲು ಇಷ್ಟ ಪಡುತ್ತಾರೆ, ಅಂದರೆ, ಒಂದು ಒಳ್ಳೆಯ ಮನರಂಜಿಸುವ ಕಥೆಯು ಎಂಥವರನ್ನೂ ಮೋಡಿ ಮಾಡುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)