Skip to product information
1 of 1

Madhu Y. M

ಡಾರ್ಕ್ ವೆಬ್

ಡಾರ್ಕ್ ವೆಬ್

Publisher - ಸಾವಣ್ಣ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

* ನೀವು ಸಾಫ್ಟ್ವೇರು ಎಂಜಿನಿಯರುಗಳು ಅಂದರೆ ಎಗ್ಸಾಟ್ಲಿ ಏನು ಕೆಲಸ ಮಾಡ್ತೀರಾ?

* ನಿಮ್ಮ ಫೋನು ನಿಮ್ಮನ್ನು ಕದ್ದು ಆಲಿಸುತ್ತಿದೆಯಾ? ನಿಮ್ಮ ಲ್ಯಾಪ್‌ಟಾಪು ನಿಮ್ಮನ್ನು ಕದ್ದು ನೋಡುತ್ತಿದೆಯಾ?

• ಈ ಗಜಿಬಿಜಿ ಕ್ಯೂಆರ್ ಕೋಡ್‌ನಲ್ಲಿ ಏನು ಮಡಗಿರ್ತಾರೆ?

* ಫೇಸ್‌ಬುಕ್ಕು ಯಾಕೆ ಹ್ಯಾಕ್ ಆಗ್ತಿದೆ? • ಆರ್ಟ್ ಆಫ್ ಲಿವಿಂಗ್ ಗೊತ್ತು. ಇದೇನಿದು “ಆರ್ಟ್ ಆಫ್ ಗೂಗ್ಲಿಂಗ್"?

• 5ಜಿ, ಬಿಟ್‌ಕಾಯಿನ್ನು, ಕ್ಲೌಡು, ಆರ್ಟಿಫಿಶಿಯಲ್ ಇಂಟಲಿಜೆನ್ಸು- ಇದೆಲ್ಲ ಏನು?

ಮಹಾತ್ಮ ಗಾಂಧಿಗೂ ಸಾಫ್ಟ್‌ವೇರಿಗೂ ಎತ್ತಣಿಂದೆತ್ತ ಸಂಬಂಧ?

ಹೀಗೆ ಹತ್ತು ಹಲವು ವಿಷಯಗಳ ಮಾಹಿತಿ ತಾಣ.

ಇಂಟರ್ನೆಟ್ಟಿನಲ್ಲಿ ಹೇಗೆ ಸುರಕ್ಷಿತವಾಗಿ ವರ್ತಿಸಬೇಕು ಎಂಬ ಟ್ರಿಕ್ಕು ಟಿಪ್ಪುಗಳ ಹೂರಣ. ಕಂಪ್ಯೂಟರೆಂದರೆ ಭೂತ- ಎಂಬ ಭಯ ಹೋಗಲಾಡಿಸುವ ಸರಳ ಜ್ಞಾನ.

ಅಗತ್ಯವಾಗಿ ನಿಮ್ಮ ಟೇಬಲ್ ಮೇಲಿರಬೇಕಾದ ದೈನಂದಿನ ಕೈಪಿಡಿ.
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
A
Anusha.M Anu

ಡಾರ್ಕ್ ವೆಬ್