Dr. Sri Ananda Guruji
ದಂಡಕ ದರ್ಪಣ
ದಂಡಕ ದರ್ಪಣ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 92
Type - Paperback
Couldn't load pickup availability
ಇಷ್ಟಾರ್ಥಗಳನ್ನುನೆರವೇರಿಸುವ
ದಂಡಕ ದರ್ಪಣ
ಮಹಾಕವಿ ಕಾಳಿದಾಸನ ಮೇಲೆ ಕಾಳಿಕಾದೇವಿಯು ಕೃಪೆತೋರಿ, ಆತನ ನಾಲಗೆಯ ಮೇಲೆ "ಓಂಕಾರ"ವನ್ನುಬರೆದ ಫಲವಾಗಿ ಕಾಲಿದಾಸನಿಗೆ ಸಕಲ ವಿದ್ಯೆಗಳೂ ಪ್ರಾಪ್ತವಾಗಿ ಆತನು ಆ ತಾಯಿ ಯನ್ನು ವಿಧವಿಧವಾಗಿ ಸ್ತುತಿಸುತ್ತಾನೆ. ಆ ಸ್ತೋತ್ರ ಸಂಕುಲವೇ ಶ್ಯಾಮಲಾ ದಂಡಕವೆಂದು ಪ್ರಸಿದ್ಧಿ ಪಡೆಯಿತು.
ಹೀಗೆ ವಿವಿಧ ಮಹಾಕವಿಗಳು ರಚಿಸಿದ ದೇವರ ದಂಡಕಗಳನ್ನು ಇಲ್ಲಿ ಸಂಗ್ರಹಿಸಿ, ಅದರ ಫಲ ವ್ಯಾಪ್ತಿಯನ್ನು ಉಲ್ಲೇಖಿ ಸಲಾಗಿದೆ. ಸಾಧಕರು ಈ ದಂಡಕಗಳನ್ನು ಪಠಿಸಿ ತಮ್ಮ ನಿತ್ಯ ಜೀವನದಲ್ಲಿ ಸುಖ-ಸಮೃದ್ಧಿ ಹೊಂದಲೆಂಬುದೇ ನಮ್ಮ ಆಶಯ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.