Dr. N.Someshwara
ದೈಹಿಕ ಸ್ವಚ್ಛತೆ
ದೈಹಿಕ ಸ್ವಚ್ಛತೆ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 68
Type - Paperback
Couldn't load pickup availability
ದೈಹಿಕ ಸ್ವಚ್ಛತೆಯನ್ನು ಸಾಧಿಸಲು ಹಲವು ಕ್ರಮಗಳಿವೆ. ಮನುಷ್ಯನ ದೀರ್ಘಕಾಲದ ಅನುಭವ ಮತ್ತು ಅರಿವಿನಿಂದ ಇವು ಬಂದಿವೆ. ತಾಂತ್ರೀಯ ಬೆಳವಣಿಗೆಯಿಂದ ಇವು ಹೆಚ್ಚು ನಾಜೂಕಾಗಿವೆ. ಸ್ವಚ್ಛತಾ ಕ್ರಮಗಳು ಈಗ ಮನುಷ್ಯನ ದೈಹಿಕ ಮತ್ತು ಮಾನಸಿಕ ತೃಪ್ತಿಯನ್ನು ಹೆಚ್ಚಿಸುವುದರಲ್ಲೂ ಪಾತ್ರವಹಿಸುತ್ತವೆ. ಇವನ್ನೆಲ್ಲ ಕನ್ನಡದ ಎಳೆಯರಿಗಾಗಿ ಡಾ|| ನಾ. ಸೋಮೇಶ್ವರ ಅವರು ಈ ಕೃತಿಯಲ್ಲಿ ಸಮಗ್ರವಾಗಿ ವಿವರಿಸಿದ್ದಾರೆ. ಅವರು ಕನ್ನಡದಲ್ಲಿ ಹಲವು ಜನಪ್ರಿಯ ವಿಜ್ಞಾನ ಕೃತಿಗಳನ್ನು ಬರೆದವರು, ದೂರದರ್ಶನ ಸಮೂಹ ಮಾಧ್ಯಮದಿಂದ ಕನ್ನಡಿಗರಿಗೆ ಮುಖತಃ ಪರಿಚಿತರು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.