Subscribe to our emails
Be the first to know about new collections and special offers.
ವರಕವಿ ದ.ರಾ. ಬೇಂದ್ರೆಯವರ ಕಾವ್ಯವು ಅದರ ಪದಬಳಕೆ ಮತ್ತು ಅರ್ಥವ್ಯಾಪ್ತಿಯಿಂದಾಗಿ ಅತ್ಯಂತ ಸಮೃದ್ಧವಾದುದು. ಬೇಂದ್ರೆಯವರ ಸಮಗ್ರ ಕಾವ್ಯದಲ್ಲಿ ಬರುವ ಕಠಿಣ ಪದಗಳು, ಪ್ರಾದೇಶಿಕ ನುಡಿಗಟ್ಟುಗಳು ಮತ್ತು ಪಾರಿಭಾಷಿಕ ಶಬ್ದಗಳನ್ನು ಅರ್ಥಸಹಿತ ದಾಖಲಿಸಿರುವ ಈ "ನಿಘಂಟು" ಸಂಶೋಧಕರಿಗೆ ಹಾಗೂ ಸಾಮಾನ್ಯ ಓದುಗರಿಗೆ ಒಂದು ದಿಕ್ಸೂಚಿಯಂತಿದೆ. ಇದನ್ನು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅತ್ಯಂತ ಕಾಳಜಿಯಿಂದ ಪ್ರಕಟಿಸಿದೆ.
Be the first to know about new collections and special offers.