Natarajan Elangovan, To Kannada : N. K. Surpabha
ಕರೆನ್ಸಿ ಕಾಲನಿ
ಕರೆನ್ಸಿ ಕಾಲನಿ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
ಉದ್ಯಮವನ್ನು ನಡೆಸುವುದು ಪರ್ವತಗಳನ್ನು ಹತ್ತುವಷ್ಟೇ ಕಷ್ಟ ಎನ್ನುವುದು ಸುಳ್ಳಲ್ಲ.
“ಕಣಿವೆಯಿಂದ ನೋಡಿದಾಗ ದಾರಿ ಕಾಣದೆ ಇದ್ದರೂ ಪ್ರತಿ ಪರ್ವತಕ್ಕೆ ತನ್ನದೇ ಆದ ದಾರಿ ಇದ್ದೇ ಇರುತ್ತದೆ” ಎಂದು 20ನೇ ಶತಮಾನದ ಸಾಧಕ ಮತ್ತು ಪ್ರಭಾವಿ ಕವಿ ಥಿಯೋಡರ್ ಹ್ಯೂಬ್ನರ್ರ್ ರೋಯ್ದಕೆ ಅವರು ಹೇಳಿದ್ದಾರೆ. ನಿಜ ಜೀವನದ ಕತೆಗಳನ್ನು, ಘಟನಾವಳಿಗಳನ್ನು ಮುಂದಿಟ್ಟು ಉದ್ಯಮಶೀಲತೆಯ ಸೂತ್ರಸಂಗ್ರಹವನ್ನು ಅರಿಯಲು ಈ ಪುಸ್ತಕ ಪ್ರಯತ್ನಿಸಿದೆ. ಬಿಸಿನೆಸ್ ಹಿನ್ನೆಲೆಯ ಕುಟುಂಬಗಳು ತಮ್ಮ ಮುಂದಿನ ತಲೆಮಾರಿಗೆ ಹೆಚ್ಚು ಕಡಿಮೆ ಸುಪ್ತಪ್ರಜ್ಞೆಯಂತೆ ರವಾನಿಸುವ ಉದ್ಯಮಶೀಲತೆಯ ಜ್ಞಾನವೇ ಸೂತ್ರ ಸಂಗ್ರಹ.
'ಕರೆನ್ಸಿ ಕಾಲನಿ' ಪುಸ್ತಕವು ಭಾರತೀಯ ಉದ್ಯಮಶೀಲತೆಯ ಕತೆಗಳು, ವಿಶ್ಲೇಷಣೆಗಳು ಮತ್ತು ಪ್ರಾಯೋಗಿಕ ಸಲಹೆಗಳ ಅದ್ಭುತ ಮಿಶ್ರಣವಾಗಿದೆ. ಬಿಸಿನೆಸ್ ಲೋಕಕ್ಕೆ ಕಾಲಿಡುವುದಕ್ಕಾಗಿ ಉದ್ಯಮಶೀಲತೆಯ ಕನಸು ಕಾಣುತ್ತಿರುವವರನ್ನು ಮತ್ತು ಈಗಾಗಲೇ ಉದ್ಯಮ ಹೊಂದಿದ್ದು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹಾತೊರೆಯುತ್ತಿರುವವರನ್ನು ಪ್ರೋತ್ಸಾಹಿಸುವ ಗುರಿಯನ್ನು ಈ ಪುಸ್ತಕ ಹೊಂದಿದೆ. ಪ್ರತೀ ಉದ್ಯಮಿಯ ಮನಸ್ಸನ್ನು ಚಿನ್ನದ ಗಣಿಯಾಗಿ ಪರಿವರ್ತಿಸಲಿದೆ ಎನ್ನುವ ಭರವಸೆ ನಮ್ಮದಾಗಿದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.