Skip to product information
1 of 2

H. Premananda Kamat

ಕ್ರಿಕೆಟಾಯಣ

ಕ್ರಿಕೆಟಾಯಣ

Publisher - ವೀರಲೋಕ ಬುಕ್ಸ್

Regular price Rs. 230.00
Regular price Rs. 230.00 Sale price Rs. 230.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 200

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಕ್ರಿಕೆಟ್ ಅಂದರೆ ಕೇವಲ ರನ್ನು ವಿಕೆಟ್ಟು ಬಾಲ್‌ಗಳ ಆಟವಲ್ಲ, ಅಲ್ಲಿ ದೊಡ್ಡದೊಂದು ಇತಿಹಾಸ, ದಾಖಲೆ, ಕೌತುಕ, ಸ್ವಾರಸ್ಯ, ರೋಚಕ ಕಥನ, ವಿವಾದ, ಆಕ್ರೋಶ, ಸೇಡು, ಜೋಶ್, ತಮಾಷೆ, ಪರಿಶ್ರಮ... ಎಲ್ಲವೂ ಇದೆ. ಇದಕ್ಕೂ ಮಿಗಿಲಾದ ಕ್ರಿಕೆಟ್ ಕುಟುಂಬವೊಂದಿದೆ. ಇವೆಲ್ಲದರ ಹದವಾದ ಒಟ್ಟು ಹೂರಣವೇ “ಕ್ರಿಕೆಟಾಯಣ', ಭಾರತದ ಆತಿಥ್ಯದ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹವಾ ಬೀಸುತ್ತಿರುವ ಈ ಹೊತ್ತಿನಲ್ಲಿ, ಕಪಿಲ್‌ದೇವ್ ಬಳಗ ಭಾರತಕ್ಕೆ ಪ್ರಥಮ ವಿಶ್ವಕಪ್ ಕಿರೀಟವನ್ನು ತೊಡಿಸಿ 40 ವರ್ಷ ತುಂಬಿದ ಈ ಸುಂದರ ಹೊತ್ತಿನಲ್ಲಿ, ಕ್ರೀಡಾಪ್ರೀತಿ ಮತ್ತು ಕ್ರೀಡಾಸ್ಫೂರ್ತಿ ನಮ್ಮೆಲ್ಲರ ಮೂಲಮಂತ್ರವಾಗಿರಲಿ ಎಂಬ ಹಾರೈಕೆಗಳೊಂದಿಗೆ ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದೇವೆ. ಸ್ವೀಕರಿಸಿ.

-ಎಚ್. ಪ್ರೇಮಾನಂದ ಕಾಮತ್
View full details

Talk about your brand

Share information about your brand with your customers. Describe a product, make announcements, or welcome customers to your store.