Skip to product information
1 of 1

T. G. Srinidhi

ಕಂಪ್ಯೂಟರ್‌ಗೆ ಪಾಠ ಹೇಳಿ...

ಕಂಪ್ಯೂಟರ್‌ಗೆ ಪಾಠ ಹೇಳಿ...

Publisher - ನವಕರ್ನಾಟಕ ಪ್ರಕಾಶನ

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ನಮ್ಮಿಂದ ಹೇಳಿಸಿಕೊಳ್ಳದೇ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡಲ್ಲ. ನಾವು ಹೇಳಿದ್ದನ್ನಷ್ಟೇ ಅದು ಮಾಡುತ್ತೆ, ಹಾಗಿದ್ದರೆ ನಮಗೇನು ಬೇಕು ಅನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ? ಸಾಫ್ಟ್‌ವೇರ್ ಆ ಕೆಲಸ ಮಾಡುತ್ತದೆ ಅಲ್ಲವೇ? ಆದರೆ ಸಾಫ್ಟ್‌ವೇರ್ ಅನ್ನು ಯಾರೋ ಬರೆಯಬೇಕಲ್ಲವೇ? ಹಾಗಿದ್ದರೆ ಸಾಫ್ಟ್‌ವೇರ್ ಅಂದರೇನು? ಅಲ್ಗೋರಿದಂ, ಫ್ಲೋಚಾರ್ಟ್, ಪ್ರೋಗ್ರಾಮಿಂಗ್ ಹೀಗೆ ಕಂಪ್ಯೂಟರ್ ಜಗತ್ತಿನ ತಿಳವಳಿಕೆಯ ಪ್ರಾಥಮಿಕ ಅಂಶಗಳನ್ನು ಕನ್ನಡದಲ್ಲಿ ಪರಿಚಯಿಸುವ ಪ್ರಯತ್ನವನ್ನು ವಿಜ್ಞಾನದ ಯುವ ಬರಹಗಾರ ಟಿ.ಜಿ.ಶ್ರೀನಿಧಿ ಇಲ್ಲಿ ಮಾಡಿದ್ದಾರೆ.

View full details