Jai Kumar
ಕಾಫಿ with ಕ್ರೈಂ
ಕಾಫಿ with ಕ್ರೈಂ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 160
Type - Paperback
Couldn't load pickup availability
ಈ ಥ್ರಿಲ್ಲರ್ ಕಥೆಗಳೇ ಹಾಗೆ. ಒಂದು ಬಾರಿ ಓದಲು ಕೈಗೆ ತೆಗೆದುಕೊಂಡರೆ ನಾವೂ ಕೂಡ ತನಿಖೆಯಲ್ಲಿ ಮುಳುಗಿರುತ್ತೇವೆ.
ಹಿಂದೆ ಆಗಿರುವ ಘಟನೇಗಿಂತ ಮುಂದೆ ಏನು ಎನ್ನುವ ಪ್ರಶ್ನೆಗಳೇ ಕಾಡುತ್ತವೆ.
ಎಷ್ಟೋ ಕ್ರೈಂ ಗಳಲ್ಲಿ ಪೋಲಿಸರಿಗಿಂತ ಚುರುಕಾಗಿ ಫೋರೆನ್ಸಿಕ್ (ವಿಧಿ-ವಿಜ್ಞಾನ) ತಂಡದವರೇ ಕೆಲಸ ಮುಗಿಸಿರುತ್ತಾರೆ. ಆದರೆ ಅವರಿಗೆ ಎಲ್ಲಿಯೂ ಉನ್ನತ ಮನ್ನಣಿ ಸಿಗುವುದಿಲ್ಲ.
ಈ ಕತೆಯಲ್ಲೂ ನಾಯಕನಾದ ಆದಿ ಪ್ರತೀ ಘಟ್ಟದಲ್ಲೂ ಫೋರೆನ್ಸಿಕ್ ತಂಡದ ಮಹತ್ವವೇನು ಎಂದು ತೋಲಿಸಿಕೊಟ್ಟಿದ್ದಾನೆ.
ನನಗೆ ತಿಳಿದ ಹಾಗೆ ಪುಸ್ತಕದ ಹಿಂದೆ ನೋಡಿದರೆ ಈ ಪುಸ್ತಕದ ಬಗ್ಗೆ ಏನಾದರು ತಿಳಿಯಬಹುದಾ ಎಂದು ನೋಡ್ತಿದ್ದೀರಾ, ಅಲ್ವಾ ? ಅನುಮಾನಗಳಿಗೆ ಫುಲ್ ಸ್ಟಾಪ್ ಕೊಟ್ಟು, ಈ ಪುಸ್ತಕ ಓದಿ.
ಕ್ರೈಂ ಕತೆಯ ಒಳಗೆ ಕರೆದುಕೊಂಡು ಹೋಗಲು ನಾನು ರೆಡಿ, ನೀವು ರೆಡಿ ನಾ?
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.