Skip to product information
1 of 1

Hrudaya Shiva

ಕ್ಲ್ಯಾಪ್ ಬೋರ್ಡ್

ಕ್ಲ್ಯಾಪ್ ಬೋರ್ಡ್

Publisher - ಸ್ನೇಹ ಬುಕ್ ಹೌಸ್

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಏನೇ ಬರೆದರೂ ವಿಷುಯಲ್ ಫೀಲ್ ಇಟ್ಟುಕೊಂಡೇ ಬರೆಯಬೇಕು, ಪಾತ್ರಗಳ ನಡುವೆ ಬರೀ ಮಾತುಗಳು ಇರಬಾರದು. ಹಾಗೆಯೇ ಒಂದು ಚಲನಚಿತ್ರದ ಉದ್ದವು ಮನುಷ್ಯನೊಬ್ಬನ ಮೂತ್ರಚೀಲದ ಶಕ್ತಿಯನ್ನು ಪರೀಕ್ಷಿಸುವಷ್ಟು ಇರಕೂಡದು.
-ಆಲೈಡ್ ಹಿಚ್ಯಾಕ್, ಚಿತ್ರ ನಿರ್ದೇಶಕ

ನನ್ನ ತಂದೆ ತೀರಿಕೊಂಡಾಗ ನನಗೆ ಕೇವಲ ಒಂಭತ್ತು ವರ್ಷ. ನನ್ನ ತಂದೆಯ ಸಂಗೀತ ವಾದ್ಯಗಳನ್ನು ಕೆಲವರು ಕೊಂಡುಕೊಳ್ಳಲು ಮುಂದಾದಾಗ ನನ್ನ ತಾಯಿ ಕಸ್ತೂರಿ ಶೇಖರ್ ಹೇಳಿದ ಒಂದೇ ಒಂದು ಮಾತೆಂದರೆ “ಇವು ನನ್ನ ಮಗನಿಗೆ ಬೇಕು'.

-ಎ.ಆರ್. ರೆಹಮಾನ್, ಸಂಗೀತ ನಿರ್ದೇಶಕ

ಸಿನಿಮಾವನ್ನು ಎಷ್ಟೋ ಸಲ ಹಾಫ್ ವೇ ಯಲ್ಲಿ ತೋರಿಸಬೇಕಾಗುವುದರಿಂದ ಶೇಕ್ಸ್ ಪಿಯರ್, ಗಾರ್ಕಿ, ದಾಸ್ತೋವ್ ಸ್ಕಿ ಮುಂತಾದವರ ಸಾಹಿತ್ಯ ಕೃತಿಯೊಂದನ್ನು ಆಧರಿಸಿ ಸಿನಿಮಾ
ಮಾಡುವಾಗ ನಿರ್ದೇಶಕ ಒಂದಿಷ್ಟು ಮಾರ್ಪಾಟುಗಳನ್ನು ಮಾಡಿಕೊಳ್ಳವುದು ಅನಿವಾರ್ಯವಾಗುತ್ತದೆ.
-ಅಕಿರಾ ಕುರೋಸಾದ, ಚಿತ್ರ ನಿರ್ದೇಶಕ

ನನಗೂ ನನ್ನ ಕ್ಯಾಮೆರಾ ಮ್ಯಾನ್ ಗೂ ಹೊಂದಾಣಿಕೆ ಇದೆ. ಹಗಲಿನಲ್ಲಿ ಚಿತ್ರೀಕರಣ ಮಾಡಬೇಕಾದ ಸಂದರ್ಭದಲ್ಲಿ ನಾವು ಡೈರೆಕ್ಟ್ ಲೈಟ್ ಬಳಸುವ ಬದಲು ಬೌನ್ಸಿಂಗ್ ಲೈಟ್ ಗೆ ಆದ್ಯತೆ ನೀಡುತ್ತೇವೆ. ಇಂಟೀರಿಯರ್ ಶೂಟ್ ಮಾಡುವಾಗ ಒಂದಿಷ್ಟು ಕನ್ನಡಿಗಳನ್ನು ಬಳಸಿ ಸೂರ್ಯನ ಬೆಳಕು ಅದರ ಮೇಲೆ ಬಿದ್ದು ಅದರ ಪ್ರತಿಬಿಂಬ ಕಿಟಕಿಗಳ ಮೂಲಕ ಕಲಾವಿದರ ಮೇಲೆ ಬೀಳುವಂತೆ ಮಾಡಿದ್ದೆವು.
-ಸತ್ಯಜಿತ್ ರೇ, ಚಿತ್ರ ನಿರ್ದೇಶಕ

ನಟನೆ ಎಂಬುದು ಅನಿರೀಕ್ಷಿತವಾಗಿ ಸಿದ್ಧಿಸಿದ ಕಲೆಯೋ, ದೇವರು ಕೊಟ್ಟ ವರವೋ ಅಂತ ತಿಳಿದಿರುತ್ತಾರೆ. ಅದೊಂದು ಮರಗೆಲಸದಂತೆ ಅಥವಾ ಒಂದು ಶಿಲ್ಪಕಲೆಯಂತೆ ಅಥವಾ ಚಿತ್ರಕಲೆಯಂತೆ ಅನ್ನೋದು ಅನೇಕರಿಗೆ ಗೊತ್ತಿರುವುದಿಲ್ಲ. ಆ ಕಲೆಯನ್ನು ರೂಢಿಸಿಕೊಳ್ಳಲು ಸಾಕಷ್ಟು ಶ್ರದ್ಧೆ, ಪರಿಶ್ರಮ, ಕಲಿಕೆಯ ಅಗತ್ಯವಿರುವುದರ ಬಗ್ಗೆಯೂ ಅವರು ತಿಳಿದಿರುವುದಿಲ್ಲ.
-ನಾಸೀರುದ್ದೀನ್ ಶಾ, ಚಿತ್ರನಟ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)