Skip to product information
1 of 2

Asha Raghu

ಚಿತ್ತರಂಗ

ಚಿತ್ತರಂಗ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 370.00
Regular price Rs. 370.00 Sale price Rs. 370.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 292

Type - Paperback

Gift Wrap
Gift Wrap Rs. 15.00
ಅಂತರಂಗ ಮತ್ತು ಬಹಿರಂಗವನ್ನು ಏಕಕಾಲಕ್ಕೆ ದರ್ಶನ ಮಾಡಿಸುವುದು ಅಷ್ಟು ಸುಲಭವಲ್ಲ. ಲೌಕಿಕದಲ್ಲಿ ಮುಳುಗಿದಾಗ ಅಲೌಕಿಕ ರುಚಿಸುವುದಿಲ್ಲ, ರಾಗ, ರತಿ, ಆಕರ್ಷಣೆ, ಅತಿರೇಕ ಮತ್ತು ಅನೂಹ್ಯಗಳ ಮೊತ್ತದಂತಿರುವ ಚಿತ್ತರಂಗ ಕಾದಂಬರಿಯ ಅಂತರಾಳದಲ್ಲಿರುವುದು ಸ್ಮತಿ-ವಿಸ್ಮತಿಗಳು ತಾಕಲಾಟ. ಕತ್ತಲು-ಬೆಳಕು, ಸತ್ಯ ಸುಳ್ಳು,ಅಭಿನಯ-ವಾಸ್ತವ, ಜೀವನ ನಾಟಕಗಳ ಸಮಗ್ರ ಚಿತ್ರ.
View full details