Skip to product information
1 of 1

Dr. N. K. Vijayan Karippal

ನಿಮ್ಮ ಮಕ್ಕಳೊಂದಿಗೆ ವಿಭಿನ್ನವಾಗಿ ವ್ಯವಹರಿಸಿ

ನಿಮ್ಮ ಮಕ್ಕಳೊಂದಿಗೆ ವಿಭಿನ್ನವಾಗಿ ವ್ಯವಹರಿಸಿ

Publisher -

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಮಕ್ಕಳು ಪೋಷಕರಿಗಿಂತ ಹೆಚ್ಚು ಬುದ್ಧಿವಂತರೂ, ಕ್ರಿಯಾಶೀಲರೂ ಆಗಿರುತ್ತಾರೆ . ಅದು ವೈಜ್ಞಾನಿಕವಾಗಿ ಅಂಗೀಕೃತವಾಗಿದೆ.  ಲೇಖಕರು ಈ ಕೃತಿಯಲ್ಲಿ ಸುಮಾರು 45ರಷ್ಟು ಶೀರ್ಷಿಕೆಗಳೊಂದಿಗೆ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಪಾಲಿಸಲು ಸುಲಭವೆನಿಸುವ ಅಮೂಲ್ಯ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ.  ಯೋಗ್ಯವಾದ ಉದಾಹರಣೆಗಳೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಮಕ್ಕಳನ್ನು ಬಯಸಿದ ರೀತಿಯಲ್ಲಿ ಜವಾಬ್ದಾರಿಯುಳ್ಳ ಗೌರವಾರ್ಥ ಸತ್ಪಜೆಗಳಾಗಿ ಬೆಳೆಸುವುದರ ಮೂಲಕ ಮಾದರಿ ಪೋಷಕರೆನಿಸಿಕೊಳ್ಳಲು ಈ ಕೃತಿಯು ಸಹಾಯ ಮಾಡುತ್ತದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)