Skip to product information
1 of 2

Swamy Vivekananda

ಚಿಕಾಗೊ ಉಪನ್ಯಾಸಗಳು

ಚಿಕಾಗೊ ಉಪನ್ಯಾಸಗಳು

Publisher - ರಾಮಕೃಷ್ಣ ಆಶ್ರಮ ಮೈಸೂರು

Regular price Rs. 10.00
Regular price Rs. 10.00 Sale price Rs. 10.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 64

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಯುಗಪುರುಷ, ವಿಶ್ವಧರ್ಮದ ಸಂದೇಶವಾಹಕ ಸ್ವಾಮಿ ವಿವೇಕಾನಂದರು 1893ರಲ್ಲಿ ಅಮೆರಿಕಾದ ಚಿಕಾಗೋ ನಗರದಲ್ಲಿ ಜರುಗಿದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಗಳು ಹಾಗೂ ಭಾರತದ ವಿವಿಧಡೆ ನೀಡಿದ ಪ್ರಮುಖ ಸ್ಪೂರ್ತಿದಾಯಕ ಉಪನ್ಯಾಸಗಳ ಸೌಂದರ್ಯ ಮತ್ತು ಸಾರವನ್ನು ಈ ಕೃತಿಯು ಒಳಗೊಂಡಿದೆ.

ಸನಾತನ ಹಿಂದೂ ಧರ್ಮದ ವಿಶಾಲತೆ, ಸರ್ವಧರ್ಮ ಸಮಭಾವ, ಭಾರತೀಯ ಆಧ್ಯಾತ್ಮಿಕತೆಯ ಶಕ್ತಿ ಹಾಗೂ ಯುವಜನತೆಗೆ ಅವರು ನೀಡಿದ ಕರೆಯು ಈ ಭಾಷಣಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮವು ಸ್ವಾಮೀಜಿಯವರ ಅಮೃತವಾಣಿಯನ್ನು ಕನ್ನಡದ ಓದುಗರಿಗೆ ತಲುಪಿಸುವ ಸದುದ್ದೇಶದಿಂದ ಈ ಕೃತಿಯನ್ನು ಅತ್ಯಂತು ಸುಂದರವಾಗಿ ಮತ್ತು ಪ್ರಮುಖವಾಗಿ ಪ್ರಕಟಿಸಿದೆ.


View full details

Talk about your brand

Share information about your brand with your customers. Describe a product, make announcements, or welcome customers to your store.