Skip to product information
1 of 1

G. K. Madhyastha

ಛತ್ರಪತಿ ಶಿವಾಜಿ

ಛತ್ರಪತಿ ಶಿವಾಜಿ

Publisher - ವಸಂತ ಪ್ರಕಾಶನ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 96

Type - Paperback

ಮಹಾನ್ ವ್ಯಕ್ತಿಗಳ ಸಂಕಲ್ಪ-ಸಾಧನೆ ಮಾಲೆ

ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಜೀವನದ ಗುರಿಗಳು ಮೊಳಕೆಯೊಡೆಯುವ ಕಾಲಘಟ್ಟದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಬೇಕೆನ್ನುವ ಅಭಿಲಾಷೆಯಿಂದ ಈ “ಮಹಾನ್ ವ್ಯಕ್ತಿಗಳ ಸಂಕಲ್ಪ-ಸಾಧನೆ ಮಾಲೆ'ಯನ್ನು ಹೊರತರುತ್ತಿದ್ದೇವೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಗಳಿಕೆಗಾಗಿ, ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಸ್ಮರಣೀಯ ಸಾಧಕರ ಜೀವನ ವೃತ್ತಾಂತಗಳನ್ನು ಮಾಲೆಯ ಪುಸ್ತಕಗಳು ಕಟ್ಟಿಕೊಡುತ್ತವೆ. ಈ ಮೂಲಕ ಇವು ಯುವ ಜನತೆಯ ಬದುಕಿಗೊಂದು ಸ್ಪಷ್ಟ ಧೈಯ ಮಾರ್ಗವನ್ನು ತೋರಿಸಿಕೊಡುತ್ತವೆ ಎಂಬ ವಿನಮ್ರ ಭಾವ ನಮ್ಮದು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)