Beemesh Reddy
ಚಂದ್ರ ಮೇಲೆ ಬಂದ ನೋಡು ಎಂಥ
ಚಂದ್ರ ಮೇಲೆ ಬಂದ ನೋಡು ಎಂಥ
Publisher -
- Free Shipping Above ₹400
- Cash on Delivery (COD) Available*
Pages - 96
Type - Hardcover
Couldn't load pickup availability
ಕಡಲು ಕಾದು ಕಾಮೋಡವಾಯಿತು ಮೋಡವು ಸುರಿದು ಮಳೆಯಾಯಿತು ಮಳೆಹನಿಗಳು ಸೇರಿ ತೊರೆಯಾಯಿತು ತೊರೆಗಳು ಹರಿದು ನದಿಯಾಯಿತು ನದಿಯು ಓಡಿ ಕಡಲ ಸೇರಿ ಸಾಗರವಾಯಿತು ಈ ಸೊಗಸಾದ ಸುಂದರ ಪರಿಕ್ರಮದಲ್ಲಿ ಸಾಗರವಾದ್ದಾಗ ಸಾಗರವೆಂದು, ಸಾಗರವು ಮೋಡವಾದಾಗ ಮೋಡವೆಂದು, ಮಳೆಯಾದಾಗ ಹನಿಯೆಂದು, ಹನಿಗಳು ಸೇರಿ ನೀರಾಗಿ ಹರಿಯುವಾಗ ತೊರೆಯೆಂದು, ತೊರೆಗಳು ಸೇರಿ ಭೋರ್ಗರೆಯವಾಗ ನದಿಯೆಂದು ಅರಿವಾಗಲಿಲ್ಲ ಅಂದ ಚಂದದ ಜೀವನ ಪರಿಕ್ರಮವನ್ನು ಅನುಭವಿಸಲಿಲ್ಲ.
ಒಂದು ಆದಾಗ ಮತ್ತೊಂದಾಗಬೇಕೆಂಬ ಬಯಕೆಗಳ ಬೆನ್ನು ಹತ್ತಿ ಓಡುವುದೇ ಆಯಿತು
ಬದಲಾವಣೆ ಜಗದ ನಿಯಮವೆಂಬಂತೆ, ಬಯಕೆ ಜೀವನ ಪರಿಕ್ರಮದ ನಿಯಮವಾಯಿತ
ಏನಿದು ಜೀವನ...? ಎಲ್ಲಿಗೆ...? ಗಮ್ಯ ಕಾಣದ ಈ ಪಯಣ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.