ಚದುರಂಗ

ಚದುರಂಗ

Rs. 350.00
Skip to product information
ಚದುರಂಗ
ಚದುರಂಗ

|3 reviews

Vasudev Murthy
Publisher - ಹರಿವು ಬುಕ್ಸ್
Type - Paperback
Pages - 299
- Free Shipping Above ₹400

- Cash on Delivery (COD) Available*
Rs. 350.00
Shipping calculated at checkout.

Pickup available at Harivu Books New Shop

Usually ready in 24 hours

View store information

ಚದುರಂಗ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

"ಮನುಷ್ಯ ಬೇಕಾದ ರೀತಿಯಲ್ಲಿ ಮಾಯವಾಗಬಲ್ಲ. ಹೊಸ ಜಾಗ, ಹೊಸ ಗುರುತು (Identity), ಹೊಸ ಪರಿಚಯ - ಹೀಗೆ ಎಲ್ಲರಿಂದ ದೂರವಾಗಿ ಹೊಸ ಜೀವನ ಪ್ರಾರಂಭಿಸಿ ಹಳೆಯದನ್ನೆಲ್ಲಾ ಮುಚ್ಚಿ ಹಾಕಬಲ್ಲ. ಆದರೆ ಹಣ ಹಾಗಲ್ಲ; ಅದು ಒಮ್ಮೆ ತನ್ನ ಪ್ರಯಾಣ ಪ್ರಾರಂಭಿಸಿದರೆ, ಎಲ್ಲಿಂದ ಹೊರಡುತ್ತದೆಯೋ, ಎಲ್ಲೆಲ್ಲಿ ನಿಲ್ಲುತ್ತದೆಯೋ ಅಲ್ಲೆಲ್ಲಾ ತನ್ನ ಛಾಪನ್ನು ಮೂಡಿಸಿಯೇ ಮುಂದೆ ಹೋಗುತ್ತದೆ. ಅದನ್ನು ಹುಡುಕುವ ತೀಕ್ಷ್ಣ ನೋಟ, ತಾಳ್ಮೆ ಹಾಗೂ ಛಲ ಬೇಕು. ಎಲ್ಲರೂ ಹಣ ಬೇಕು ಅಂತ ನಾಗರೆ ಹಿಂದೆ ಬಿದ್ದರು, ಆದರೆ ನಾನು ನಾಗರೆ ಬೇಕು ಅಂತ ಹಣದ ಹಿಂದೆ ಬಿದ್ದೆ. ನಾಲ್ಕು ವರ್ಷ! ಅವನ ಒಂದೊಂದು ವ್ಯವಹಾರವನ್ನೂ ಪರಿಶೀಲಿಸುತ್ತಾ ಅದರ ಮೂಲ ಹುಡುಕಿದಾಗ ಸಾಮಾನ್ಯವಾಗಿ (Common ಆಗಿ) ಕಂಡುಬಂದಿದ್ದು ಬೆಂಗಳೂರು..."

"ಯು ಆರ್ ಜೀನಿಯಸ್ ಭೂಷಣ್!"

"ಜೀನಿಯಸ್ ನಾನಲ್ಲ... ನಾನು ಅವನು ಬಿಟ್ಟು ಹೋದ ಕ್ಯೂಗಳನ್ನು (Clues) ಹುಡುಕಿಕೊಂಡು ಹೋದೆ ಅಷ್ಟೇ. ಆದರೆ 6,500 ಕೋಟಿ ಹಣವನ್ನು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಮಾಯ ಮಾಡಿ, ತಾನೂ ಮಾಯವಾಗಿದ್ದಾನಲ್ಲ... ಅವನು ಜೀನಿಯಸ್. ನನ್ನ ಕೆಲಸ ಅವನನ್ನು ಹಿಡಿಯುವುದು ಮಾತ್ರ."

You may also like

Subscribe to our emails

Be the first to know about new collections and special offers.