Skip to product information
1 of 1

Mahabala Seetalabhavi

ಚಾಣಕ್ಯ ನೀತಿ

ಚಾಣಕ್ಯ ನೀತಿ

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇಂದು ಸಂಸ್ಕೃತ ಸುಭಾಷಿತಗಳು ಎಂದು ಕರೆಸಿಕೊಳ್ಳುವ ಹೆಚ್ಚಿನ ಶ್ಲೋಕಗಳು ಚಾಣಕ್ಯನವೇ. ಪಾಶ್ಚಾತ್ಯರೂ ಕೂಡ ಅವನನ್ನು ಆಮೂಲಾಗ್ರ ಅಧ್ಯಯನ ಮಾಡಿ ತಮ್ಮವರಿಗೆ ಅವನ ಬೋಧನೆಯ ಸಾರವನ್ನು ಉಣಬಡಿಸಿದರು. 
ಒಮ್ಮೆ ಓದಿದರೆ ಇವು 2300 ವರ್ಷದ ಹಿಂದೆ ಬರೆದಿದ್ದು ಹೌದೇ ಎಂದು ಸಂಶಯಿಸುವಂತೆ ಇಂದಿನ ಕಾಲಕ್ಕೆ ಹೊಂದಿಕೊಳ್ಳುವ ನೀತಿಗಳಾಗಿವೆ. ಅವನ ನೀತಿಗೆ ಆರ್ಥಸಹಿತವಾಗಿ ಪುಟ್ಟ ವ್ಯಾಖ್ಯಾನವನ್ನೂ ಸೇರಿಸಿ, ಈ ಪುಸ್ತಕ ಸಿದ್ಧಪಡಿಸಲಾಗಿದೆ. ಇದನ್ನೋದಿದ ಮೇಲೆ ಚಾಣಕ್ಯ ನಾವಂದುಕೊಂಡಂತೆ ಅಲ್ಲ ಎಂದು ನಿಮಗನ್ನಿಸದಿದ್ದರೆ ಆಗ ಹೇಳಿ!
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)