Sachin Teerthahalli
C/O ಚಾರ್ಮಾಡಿ
C/O ಚಾರ್ಮಾಡಿ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ನನ್ನ ಎರಡು ಕತಾ ಸಂಕಲನಗಳನ್ನು ಓದಿದ ಹಿರಿಯರು, ಗೆಳೆಯರು ಮತ್ತು ಅಜ್ಞಾತ ಓದುಗರನೇಕರು ನಿಮ್ಮ ಮುಂದಿನ ಕತೆಗಳನ್ನ ಓದುವುದು ಯಾವಾಗ ? ನೀವೊಂದು ಕಾದಂಬರಿ ಯಾಕೆ ಬರೆಯಬಾರದು ಎಂದು ಕೇಳಿ ಮಾಡುತ್ತಿದ್ದ ಪ್ರೀತಿಪೂರ್ವಕ ಒತ್ತಾಯವೇ ಈ ಪುಸ್ತಕ ಹೊರಬರುತ್ತಿರುವುದಕ್ಕೆ ಕಾರಣ. ಬರೆಯುವುದಕ್ಕೆ ಇನ್ನು ಏನೂ ಇಲ್ಲ ಅಂತ ಓಡಾಡುತ್ತ ಕಾಲ ಕಳೆಯುತ್ತಿದ್ದ ದಿನಗಳಲ್ಲಿ ನನ್ನನ್ನು ಹುಡುಕಿಕೊಂಡು ಬಂದ ಕತೆಯೊಂದು ಇಲ್ಲಿದೆ. ಈ ಕಾದಂಬರಿ ನನ್ನ ಜೀವನದ ಭಾಗವಾದ ನನ್ನ ಕತಾಜಗತ್ತು, ನನ್ನ ಗೆಳೆಯರು, ನಾನು ಓಡಾಡುವ ಪರಿಸರ ಇವೆಲ್ಲದರ ಹಿನ್ನಲೆಯಲ್ಲಿ ಹುಟ್ಟಿಕೊಂಡ ಒಂದು ಕಾಲ್ಪನಿಕ ಕತೆ.
-ಸಚಿನ್ ತೀರ್ಥಹಳ್ಳಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.