Skip to product information
1 of 1

Dr. C. R. Chandrashekar

ಬುದ್ಧಿಮಾಂದ್ಯ ಮಕ್ಕಳು - ಲಾಲನೆ-ಪಾಲನೆ

ಬುದ್ಧಿಮಾಂದ್ಯ ಮಕ್ಕಳು - ಲಾಲನೆ-ಪಾಲನೆ

Publisher - ನವಕರ್ನಾಟಕ ಪ್ರಕಾಶನ

Regular price Rs. 25.00
Regular price Sale price Rs. 25.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನಿಮಗೊಬ್ಬರಿಗೇ ಬುದ್ಧಿಮಾಂದ್ಯ ಮಗು ಎಂದು ಖಿನ್ನರಾಗಿದ್ದೀರಾ? ಜನಸಂಖ್ಯೆಯ ಶೇಕಡ 3ರಷ್ಟು ಮಂದಿಗೆ ಬುದ್ಧಿಮಾಂದ್ಯತೆ ಇದೆ.

ಬುದ್ದಿಮಾಂದ್ಯತೆಗೆ ನೀವೇ ಕಾರಣ ಎಂದು ಅಳುಕಿದ್ದೀರಾ ? ಅದು ಬರಲು ಕಾರಣಗಳು ಹಲವಾರು. ಬುದ್ಧಿಮಾಂದ್ಯತೆ ವಾಸಿಯಾಗಲು ಔಷಧ, ಟಾನಿಕ್‌ಗಾಗಿ ಹುಡುಕಾಡುತ್ತಿದ್ದೀರಾ ? ನಿಮ್ಮ ಶ್ರಮ ವ್ಯರ್ಥ, ಅಂತಹ ಔಷಧ ಇಲ್ಲ.

ಮಕ್ಕಳಿಗೆ ಇರುವ ಬುದ್ಧಿಯನ್ನೇ ಬಳಸಿ, ತರಬೇತಿ ಕೊಟ್ಟರೆ ಈ ಮಕ್ಕಳು ಉತ್ತಮಗೊಳ್ಳುತ್ತಾರೆ,
ಸ್ವಾವಲಂಬಿಗಳಾಗಿ ಬದುಕುತ್ತಾರೆ. ಹೌದೇ ! ಈ ತರಬೇತಿ ಏನು? ಹೇಗೆ ? ಯಾರು ಕೊಡಬೇಕು, ಎಲ್ಲಿ ಮಾಡಬೇಕು ? ಉತ್ತರಗಳಿಗೆ ಈ ಪುಸ್ತಕ ಓದಿ. ನಿಮ್ಮ ಬುದ್ಧಿಮಾಂದ್ಯ ಮಗುವಿನ ಲಾಲನೆ - ಪಾಲನೆಯನ್ನು ಚೆನ್ನಾಗಿ ಮಾಡಿ. 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)