Ravi Belagere
ಬಾಟಮ್ ಐಟಮ್ -4
ಬಾಟಮ್ ಐಟಮ್ -4
Publisher - ಭಾವನಾ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 256
Type - Paperback
Couldn't load pickup availability
ಏನು ಕೊಡಬೇಕು ಅಂತಾನೆ ತೋಚಲ್ಲ. ನಮಗಿಂತ ಚಿಕ್ಕವರ ಹುಟ್ಟುಹಬ್ಬ ಇರುತ್ತೆ. ಮದುವೆ ಇರುತ್ತೆ. ಯಾವುದೋ ಪರೀಕ್ಷೆ ಪಾಸಾಗಿದ್ದಾರೆ. ದೂರದ ಊರಿಗೆ, ವಿದೇಶಕ್ಕೆ ಹೊರಟಿರ್ತಾರೆ. ಅಂಥವರಿಗೆ, ಅದರಲ್ಲೂ ಜಗತ್ತಿನ ಬೆಳಕಿನೆಡೆಗೆ ಈಗಷ್ಟೆ ಮುಖ ಮಾಡಿ ನಿಂತ ಗೆಳೆಯ-ಗೆಳತಿಯರಿಗೆ, ತಮ್ಮ-ತಂಗಿಯರಿಗೆ ಗಿಫ್ಟು ಕೊಡೋಣ ಅಂದುಕೊಂಡರೆ, ಏನು ಕೊಡಬೇಕು ಅಂತಾನೆ ತೋಚಲ್ಲ. ಅಂಥವರಿಗೆ ನಾನು ಪುಸ್ತಕ ಕೊಡುತ್ತೇನೆ. ಹಾಗೆ ಯಾರಿಗಾದರೂ ಗಿಫ್ಟು ಕೊಡಲು ತುಂಬ ಸೂಕ್ತವಾದದ್ದು ಅಂತ ಭಾವಿಸಿಯೇ ನನ್ನ ಕೆಲವು ವರ್ಷಗಳ ಪುಟ್ಟ ಪುಟ್ಟ ಬರಹಗಳನ್ನು ಒಟ್ಟು ಮಾಡಿ ಈ ಬಾಟಮ್ ಐಟಮ್ ಸೀರೀಸ್ ಪ್ರಕಟಿಸುತ್ತಿರೋದು. ಇದು ನಾಲ್ಕನೆಯ ಕಂತು. ಮೊದಲು ನೀವು ಓದಿಕೊಂಡು ನಿಮ್ಮ ಪ್ರೀತಿಪಾತ್ರರಿಗೆ ಗಿಫ್ಟ್ ಮಾಡಿ.
-ರವಿ ಬೆಳಗೆರೆ
Share

ಬಾಟಮ್ ಐಟಮ್ -4
Subscribe to our emails
Subscribe to our mailing list for insider news, product launches, and more.