Skip to product information
1 of 1

Nagesh Hegde

ಭೂಮಿಯೆಂಬ ಗಗನನೌಕೆ

ಭೂಮಿಯೆಂಬ ಗಗನನೌಕೆ

Publisher - ಭೂಮಿ ಬುಕ್ಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 198

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ನಡೆದಾಡುವ ನೆಲವೇ ಗಗನನೌಕೆ

ಬಾಹ್ಯಾಕಾಶದಲ್ಲಿ ವರ್ಷಗಟ್ಟಲೆ ಸತತವಾಗಿ ಚಲಿಸಬೇಕಾದ ಗಗನನೌಕೆಯಲ್ಲಿ (ಸ್ಪೇಸ್‌ಶಿಪ್) ಅತ್ಯಂತ ನಿಖರವಾಗಿ ಕೆಲಸ ನಿರ್ವಹಿಸಲೇಬೇಕಾದ ಲಕ್ಷೋಪಲಕ್ಷ ಸೂಕ್ಷ್ಮ ಬಿಡಿಭಾಗಗಳಿರುತ್ತವೆ. ಅವೆಲ್ಲಕ್ಕೂ ಪರಸ್ಪರ ಸಂಬಂಧ ಇರುತ್ತದೆ. ಒಂದು ಚಿಕ್ಕ ಭಾಗಕ್ಕೆ ಧಕ್ಕೆ ಬಂದರೂ ಅದನ್ನು ಕಡೆಗಣಿಸಿದರೆ ಕ್ರಮೇಣ ಇಡೀ ನೌಕೆಗೇ ಅಪಾಯ ಬರುತ್ತದೆ. ಆ ಗಗನನೌಕೆಯಲ್ಲಿ ನೀರು, ಗಾಳಿ, ಆಹಾರ ದ್ರವ್ಯ ಎಲ್ಲವೂ ಸೀಮಿತ ಪ್ರಮಾಣದಲ್ಲೇ ಇರುತ್ತವೆ. ಅದು ಮುಗಿದು ಹೋದರೆ ಹೊರಗಿನಿಂದ ತರುವಂತಿಲ್ಲ.

ಈ ನಮ್ಮ ಭೂಮಿಯೂ ಗಗನನೌಕೆಯ ಹಾಗೇ, ಇಲ್ಲೂ ನೀರು, ಖನಿಜ, ಇಂಧನ - ಯಾವುದು ಮುಗಿದರೂ ಹೊರಗಿನಿಂದ ತರುವಂತಿಲ್ಲ. ಈ ನೌಕೆಯ ಸೀಮಿತ ಸಂಪತ್ತನ್ನು ಕೆಲವರು ಮಾತ್ರ ಬಾಚಿ, ದೋಚಿ ಗುಡ್ಡೆ ಹಾಕಿಕೊಳ್ಳುತ್ತಾರೆ. ಬಾಚಿಕೊಳ್ಳುವ ಇವರ ಭರಾಟೆಯಲ್ಲಿ ಯುದ್ಧಾಸ್ತ್ರ ನಿರ್ಮಾಣ, ಅಪಾರ ತ್ಯಾಜ್ಯ, ಪರಸ್ಪರ ದ್ವೇಷ-ವೈಷಮ್ಯ ಎಲ್ಲವೂ ಗುಡ್ಡೆಗಟ್ಟಿ ಇಡೀ ಭೂಗ್ರಹವನ್ನೇ ಅಪಾಯದ ಅಂಚಿಗೆ ತಂದು ನಿಲ್ಲಿಸುತ್ತಿದೆ. ತುಣುಕು ಭೂಮಿಗಾಗಿ ಬಡಿದಾಡುವ ಕೋಟ್ಯಂತರ ಜನರ ನಡುವೆ, ಇಡಿಯಾಗಿ ಯಾರಿಗೂ ಬೇಡವಾದ ಅನಾಥ ಗ್ರಹ ಇದು. ನಾಗೇಶ ಹೆಗಡೆಯವರ 'ಇರುವುದೊಂದೇ ಭೂಮಿ' ಈಗ ಹೇಗಿದೆ ಎಂಬುದರ ನಿಗಿನಿಗಿ ಚಿತ್ರಣ ಇದೀಗ ನಿಮ್ಮ ಕೈಯಲ್ಲಿದೆ.
View full details

Talk about your brand

Share information about your brand with your customers. Describe a product, make announcements, or welcome customers to your store.