Skip to product information
1 of 1

S. Rudramurthy Shastry

ಭೀಷ್ಮ

ಭೀಷ್ಮ

Publisher - ಐಬಿಹೆಚ್ ಪ್ರಕಾಶನ

Regular price Rs. 750.00
Regular price Rs. 750.00 Sale price Rs. 750.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 1049

Type - Hardcover

ಲೇಖಕ ಸು.ರುದ್ರಮೂರ್ತಿ ಶಾಸ್ತ್ರಿ ಅವರು ಬರೆದ ಮಹಾಭಾರತ ಆಧರಿತ ಕಾದಂಬರಿ-ಭೀಷ್ಮ. ಮಹಾಭಾರತದಲ್ಲಿ ಅತ್ಯಂತ ಪ್ರಧಾನವಾದದ್ದು ಭೀಷ್ಮನ ಪಾತ್ರ. ಮಹಾಭಾರತದ ಪ್ರತಿ ಘಟನೆಯು ಭೀಷ್ಮನ ನಿರ್ಧಾರದಿಂದ ಹೊರತಾಗದಷ್ಟು ಈ ಪಾತ್ರ ಮುಖ್ಯವಾಗಿದೆ. ಮಹಾಭಾರತ ಯುದ್ಧ ಆರಂಭಕ್ಕೂ ಅದರ ಅಂತ್ಯಕ್ಕೂ ಈ ಪಾತ್ರ ಪರೋಕ್ಷ-ಅಪರೋಕ್ಷವಾಗಿ ಕಾರಣವಾಗುತ್ತದೆ.ಇಂತಹ ಪಾತ್ರ ಕುರಿತು ಕಾದಂಬರಿಯ ವಸ್ತುವಾಗಿಸಿಕೊಂಡ ಲೇಖಕರು, ನಿರೂಪಣಾ ಶೈಲಿಯಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)