ವಿಶ್ವೇಶ್ವರ ಭಟ್
Publisher: ಸಾವಣ್ಣ ಪ್ರಕಾಶನ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
Couldn't load pickup availability
ಕಾಳಿಚ್ಚಿಗೆ ಒಂದು ಕಿಡಿ ಸಾಕು. ಪ್ರೀತಿಗೆ ಒಂದು ಕಿರುನೋಟ ಸಾಕು. ಅನ್ನದ ರುಚಿಗೆ ಒಂದು ಅಗಳು ಸಾಕು. ಚಿಕ್ಕದು ಚೆಂದ. ಪರಮ ಸತ್ಯ, ಕಠೋರ ವಾಸ್ತವ ತೊಟ್ಟು ನಗೆಹನಿ ಹೇಳಲು ಒಂದು ಸಾಲು ಸಾಕು. ದೊಡ್ಡ ಸಾಧನೆಗಳ ಹಿಂದಿರುವುದು 235 aloeziride. If you cannot do great things, do small things in a great way ಎಂಬುದು ಅನುಭಾವಿಗಳ ಮಾತು. ಇಲ್ಲಿರುವುದೆಲ್ಲಾ ಐದು ವಿಭಿನ್ನ ಪ್ರಕಾರಗಳಿಗೆ ಸೇರಿದ ಚಿಕ್ಕ ಗುಲಗುಂಜಿಗಳು, ಅಪರಂಜಿಗಳು, ಪ್ರತಿ ಸಾಲೂ ವಿಶಿಷ್ಟ. ನಿಮಗೆ 'ಬಟರ್ ಸ್ಪ' ಗೊತ್ತು, 'ಭಟ್ಟರ್ ಫೈವ್' ಗೊತ್ತಿಲ್ಲ. ಆದರೆ 'ಭಟ್ಟರ್ ಫೈವ್' ಕೂಡ ಒಂದು ರೀತಿಯಲ್ಲಿ 'ಬಟರ್ ಫ್ರೆ' ಹೇಗೆ ಅಂತೀರಾ? ಓದಿ.
- ವಿಶ್ವೇಶ್ವರ ಭಟ್
- ವಿಶ್ವೇಶ್ವರ ಭಟ್
