Skip to product information
1 of 1

K M Suresh

ಭಾರತದ ಸಂವಿಧಾನ Constitution Of India

ಭಾರತದ ಸಂವಿಧಾನ Constitution Of India

Publisher - Ujwala Academy

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00

"ಭಾರತದ ಸಂವಿಧಾನ Constitution of India) ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಇದು IAS, KAS, ESI, PSI, B.ED, D.ED, PDO, FDA, SAD, ಜೊತೆಗೆ ಸ್ನಾತಕೋತ್ತರ ಪದವಿ ತರಗತಿಗಳಿಗೆ, ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ. ಭಾರತದ ಸಂವಿಧಾನವನ್ನು ಗ್ರಾಮೀಣ ಭಾಗದ ಸಾಧಾರಣ ಬುದ್ಧಿಶಕ್ತಿಯ ವಿದ್ಯಾರ್ಥಿಯ ಕೂಡ ಓದಿ ತಿಳಿದುಕೊಳ್ಳಲು ಸರಳವಾದ ಭಾಷೆಯಲ್ಲಿ ರಚಿತವಾಗಿದೆ, ಈ ಪುಸ್ತಕವು ಸಂವಿಧಾನದ ಎಲ್ಲ ವಿಧಿಗಳ ವಿವರಣೆ, ಇತ್ತೀಚಿನ ಪ್ರಚಲಿತ ಅಂಕಿಅಂಶ ಮತ್ತು ಮಾಹಿತಿಯನ್ನು ಒಳಗೊಂಡಿದೆ. Spardha Vijetha ಸರಣಿಯ ಪ್ರಸ್ತಕವಾಗಿದೆ.

* ಭಾರತದ ಸಂವಿಧಾನ ಪುಸ್ತಕವು ಪ್ರಸ್ತುತ 15 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯ,

    View full details