Skip to product information
1 of 1

Dr. N. Someshwara

ಭಾರತರತ್ನ - ಎ. ಪಿ. ಜೆ. ಅಬ್ದುಲ್ ಕಲಾಮ್

ಭಾರತರತ್ನ - ಎ. ಪಿ. ಜೆ. ಅಬ್ದುಲ್ ಕಲಾಮ್

Publisher - ನವಕರ್ನಾಟಕ ಪ್ರಕಾಶನ

Regular price Rs. 45.00
Regular price Rs. 45.00 Sale price Rs. 45.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 48

Type - Paperback

"ಮಿಸೈಲ್ ಮ್ಯಾನ್" ಎಂದೇ ಖ್ಯಾತಿ ಪಡೆದಿರುವ ಭಾರತದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ತಮಿಳುನಾಡಿನ  ರಾಮೇಶ್ವರಂ ದ್ವೀಪದ ಅಲ್ಪಸಂಖ್ಯಾತ ಬಡ ಹುಡುಗ. ಈತ ಭಾರತ ರಾಷ್ಟ್ರಪತಿಯಾಗುವುದು ಅವರ ಅಸಾಮಾನ್ಯ ವ್ಯಕ್ತಿತ್ವಕ್ಕೆ ಸಾಕ್ಷಿ. ಅವರ ಬಾಲ್ಯ, ಬದುಕು, ಸಾಧನೆಯ ಕುರಿತು ಪುಸ್ತಕದಲ್ಲಿ ನವಿರಾಗಿ ನೀಡಿದ್ದಾರೆ ಲೇಖಕಿ ಅಸ್ಮಾ ಅನ್ಸಾರಿ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಇದನ್ನು ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)