Skip to product information
1 of 2

Jagadeeshasharma Sampa

ಭಾರತದ ಭವ್ಯ ಕಥೆಗಳು.

ಭಾರತದ ಭವ್ಯ ಕಥೆಗಳು.

Publisher - ಸಾವಣ್ಣ ಪ್ರಕಾಶನ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 148

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಭಾರತಕ್ಕೆ ಕಥೆಯ ಗೀಳು.

ಯಾಕೆಂದರೆ ಅದಕ್ಕೆ ಕಥೆಯ ಮಹತಿಯ ಅರಿವಿದೆ.

ಕಥೆಯೊಂದು ಬದುಕನ್ನು ಬೆಳಕಾಗಿಸಬಹುದು ಎನ್ನುವುದು ಅದರ ಅನುಭವಕ್ಕೆ ದಕ್ಕಿದೆ.

ಹಾಗಾಗಿಯೇ ಇಲ್ಲಿ:

ನಿಂತಲ್ಲೂ ಕಥೆ-ಕುಂತಲ್ಲೂ ಕಥೆ;

ಹುಟ್ಟಿಗೂ ಕಥೆ-ಸಾವಿಗೂ ಕಥೆ;

ಸಾಯಲೂ ಕಥೆ-ಸಾಯದಿರಲೂ ಕಥೆ;

ಬೋಧಿಸಲೂ ಕಥೆ-ಬಾಧಿಸಲೂ ಕಥೆ;

ದೇವರಿಗೂ ಕಥೆ-ಮನುಷ್ಯರಿಗೂ ಕಥೆ;

ಪಕ್ಷಿಗೂ ಕಥೆ-ಪ್ರಾಣಿಗೂ ಕಥೆ;

ಮರಕ್ಕೂ ಕಥೆ-ಬಳ್ಳಿಗೂ ಕಥೆ;

ಅಳಲೂ ಕಥೆ-ನಗಲೂ ಕಥೆ;

ಇಹಕ್ಕೂ ಕಥೆ-ಪರಕ್ಕೂ ಕಥೆ.

ಇದು ಭಾರತದ ಭವ್ಯ ಕಥೆ.

ಆ ಭವ್ಯತೆಯ ಕೆಲವು ತುಣುಕು ಈ ಕೃತಿಯ ಕಥೆ.

--

View full details

Talk about your brand

Share information about your brand with your customers. Describe a product, make announcements, or welcome customers to your store.