Skip to product information
1 of 2

Jagadeeshasharma Sampa

ಭಗವದ್ಗೀತೆ

ಭಗವದ್ಗೀತೆ

Publisher - ಸಾವಣ್ಣ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 96

Type - Paperback

Gift Wrap
Gift Wrap Rs. 15.00
ಭಗವದ್ಗೀತೆ-

ಜಗತ್ತಿಗೂ ವ್ಯಕ್ತಿಗೂ ಇರುವ ಸಂಬಂಧವನ್ನು ವಿಶದಪಡಿಸುತ್ತದೆ.
ವ್ಯಕ್ತಿ ಅಸೀಮನಾಗುವುದನ್ನು ಹೇಳಿಕೊಡುತ್ತದೆ.
ಯಶಸ್ಸಿನ ಮಹಾಮಂತ್ರವನ್ನು ಉಪದೇಶಿಸುತ್ತದೆ.
ಈ ವಿವೇಕ ಬದುಕನ್ನು ಆಳಿದರೆ ಬದುಕಿನ ಒತ್ತಡ ಇನ್ನಿಲ್ಲವಾಗುತ್ತದೆ; ಜೀವಲೋಕದ ಮೇಲೆ ಅದಮ್ಯ ಪ್ರೀತಿ ಹುಟ್ಟುತ್ತದೆ; ಸಾಮರಸ್ಯ ಮೂಡಿಬರುತ್ತದೆ.
ಹೀಗಾದಾಗ ಜಗತ್ತು ಶಾಂತಿಯ ಬಯಲಾದೀತು; ಸೌಖ್ಯದ ಅರಮನೆಯಾದೀತು.
View full details