Skip to product information
1 of 2

Karanam Pavan Prasad

ಬೆಂಪೂರ ಮಾರ್ಗಂ

ಬೆಂಪೂರ ಮಾರ್ಗಂ

Publisher - ಕಾನ್‌ಕೇವ್ ಮೀಡಿಯಾ

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 384

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00

ಕನ್ನಡ ಮಹಾಕಾವ್ಯ ಪರಂಪರೆಯ ಸೂಕ್ಷ್ಮ ಭಿತ್ತಿಯನ್ನು ಹೊಸಗನ್ನಡ ವಿವರ ವೈವಿಧ್ಯ ಕಾದಂಬರಿಯ ವಿರಾಟ್ ರೂಪವನ್ನು ಏಕಕಾಲದಲ್ಲಿ ಈ ಕೃತಿಯು ಕಂಡರಿಸಿದೆ. ಕನ್ನಡ ಕಾವ್ಯಗಳು ತನ್ನ ಮೂಲ ಸೊಗಡನ್ನು ಬಿಟ್ಟುಕೊಡದೆ ಆಗಾಗ್ಗೆ ಅವತರಿಸಿ ಈ ನೆಲದ ಭವ್ಯತೆಯನ್ನು ಕಥನ ಪ್ರಪಂಚದಲ್ಲಿಯೂ ಕಾಣಿಸುತ್ತದೆ ಎಂಬುದಕ್ಕೆ ಈ ಕೃತಿಯೇ ಸಾಕ್ಷಿ. ಚಾರಿತ್ರಿಕ ಸತ್ಯವು ಇಲ್ಲಿ ಸಮೃದ್ಧ ಕಲಾಕೃತಿಯಾಗಿ ಮೈತಳೆದು ನಿಂತಿದೆ.

View full details

Talk about your brand

Share information about your brand with your customers. Describe a product, make announcements, or welcome customers to your store.