Skip to product information
1 of 1

S. Rudramurthy Shastry

ಬೀರಬಲ್ಲನ ಕಥೆಗಳು

ಬೀರಬಲ್ಲನ ಕಥೆಗಳು

Publisher -

Regular price Rs. 150.00
Regular price Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸು. ರುದ್ರಮೂರ್ತಿ ಶಾಸ್ತ್ರಿಯವರು ತಮ್ಮ ಚಾರಿತ್ರಿಕ, ಪೌರಾಣಿಕ ಕಾದಂಬರಿಗಳಿಂದ ಕನ್ನಡ ಓದುಗರಿಗೆ ಹೆಚ್ಚು ಪರಿಚಿತರು. ಅವರು ಮಕ್ಕಳಿಗಾಗಿ ಬೀರಬಲ್ಲನ ಕಥೆಗಳು, ಪಂಚತಂತ್ರದ ಕಥೆಗಳು, ಗಾದೆಗಳ ಕಥೆಗಳಂಥ ಹಲವು ಕೃತಿಗಳನ್ನೂ ರಚಿಸಿದ್ದಾರೆ. ಮಕ್ಕಳಿಗೆ ಇಷ್ಟವಾಗಬಹುದಂತಹ ಹಲವಾರು ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ.
View full details