Skip to product information
1 of 2

Dr. Shivaraja Byadarahalli

ಬಯಲ ತೊರೆ

ಬಯಲ ತೊರೆ

Publisher - ಸಪ್ನ ಬುಕ್ ಹೌಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 174

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಡಾ. ಶಿವರಾಜ್ ಬ್ಯಾಡರಹಳ್ಳಿಯವರ 'ಬಯಲ ತೊರೆ' ಯಲ್ಲಿರುವ ಹಲವಾರು ಲೇಖನಗಳು ಹಲವು ವಿಷಯಗಳನ್ನು, ಹಲವು ಸಾಹಿತ್ಯ ಪ್ರಕಾರಗಳನ್ನು ಚರ್ಚಿಸಿರುವುದರಿಂದ ಇದೊಂದು ಕೃತಿಯು ಓದುಗರಿಗೆ ವಿಶಿಷ್ಟಾನುಭವವನ್ನು ನೀಡುತ್ತದೆ. ಪ್ರತಿ ವರ್ಷ ಹಲವು ವಿಮರ್ಶಾ ಕೃತಿಯು ಪ್ರಕಟವಾಗುತ್ತಿರುವ ಸಾಲಿಗೆ 'ಬಯಲ ತೊರೆ'ಯೂ ಸೇರ್ಪಡೆಯಾಗಲಿ ಎಂದು ಹೇಳುತ್ತಾ ನನಗೆ ಅನಿಸಿದ್ದನ್ನು ಬರೆಯಲಿಕ್ಕೆ ಪ್ರೀತಿಯಿಂದ ಒತ್ತಾಯಿಸಿದ್ದಕ್ಕೆ ಕೆಲವು ಮಾತುಗಳನ್ನಷ್ಟೇ ಬರೆದಿದ್ದೇನೆ. ಕಳೆದ ಇಪ್ಪತ್ತು ವರ್ಷಗಳಿಂದ ನೋಡುತ್ತಾ ಬಂದಿರುವ ಶಿವರಾಜ್ ಅವರು ಸದಾ ನಿರಂತರ ಅಭ್ಯಾಸಿ ಸಾಹಿತ್ಯವನ್ನು, ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸುವ ಚಿಂತಕನಾಗಿ, ಬರಹಗಾರನಾಗಿ, ಗಾಯಕ ನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಶುಭಾಶಯಗಳನ್ನು ಹೇಳುತ್ತಾ ಕೃತಿಗೆ ಎಲ್ಲಾ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ.

ಡಾ. ಅಂಕನಹಳ್ಳಿ ಪಾರ್ಥ


View full details

Talk about your brand

Share information about your brand with your customers. Describe a product, make announcements, or welcome customers to your store.