Dr. M. Chidananda Murthy
ಬಸವಣ್ಣನವರು - ಬಸವಣ್ಣನವರ ಜೀವನ ಚರಿತ್ರೆ
ಬಸವಣ್ಣನವರು - ಬಸವಣ್ಣನವರ ಜೀವನ ಚರಿತ್ರೆ
Publisher - ಸ್ನೇಹ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 160
Type - Paperback
Couldn't load pickup availability
''ನ್ಯಾಯ ನಿಷ್ಠುರಿ, ದಾಕ್ಷಿಣ್ಯವರ ನಾನಲ್ಲಯ್ಯ, ಲೋಕವಿರೋಧಿ, ಶರಣನಾರಿಗಂಜುವನಲ್ಲ ಕೂಡಲ ಸಂಗಮದೇವನ ರಾಜತೇಜದಲ್ಲಪ್ಪೆನಾಗಿ ಶರಣನಾರಿಗಂಜುವನಲ್ಲ'
-ಬಸವಣ್ಣನವರು
''ಕುಣಿಯುತ್ತಿರ್ಪ್ಪೆ ನಾನು ನೀನು ಕುಣಿಸಿದಂತೆ ಬಸವಲಿಂಗ | ಮರೆತುಬಿಡದೆ ಕರವ ಪಿಡಿದು ರಕ್ಷಿಸೆನ್ನ ಬಸವಲಿಂಗ. ಕಣ್ಣಮನಕೆ ತೆರವು ಕೊಟ್ಟು ನನ್ನ ಕಾಯೊ ಬಸವಲಿಂಗ | ಸೆರಗನೊಡ್ಡಿ ಬೇಡಿಕೊಂಬೆ ಕರುಣಿಸಯ್ಯ ಬಸವಲಿಂಗ | ಊನವಿರದ ತೆರೆದ ಸಮಾಧಾನ ಮಾಡೂ ಬಸವಲಿಂಗ. ಅಭಯವಿತ್ತು ಎನ್ನ ಇಷ್ಟ ಆಲಿಸಯ್ಯ ಬಸವಲಿಂಗ. ಅಭವ ನಿನ್ನ ಹೊರತು ಕಾಯ್ವೊರಾರೂ ಕಾಣಿ ಬಸವಲಿಂಗ | ಅಕ್ಕರಾದಿಗಳಿಗೆ ಇನ್ನವದೆಸೆಯುಂಟಿ ಬಸವಲಿಂಗ | ಬೇಡ ಪರರ ಒಲುಮೆ ನಿನ್ನ ಬೇಡಿಕೊಂಬೆ ಬಸವಲಿಂಗ |
-ಆಂಧ್ರದ ಕವಿ ಪಾಲ್ಕುರಿಕೆ ಸೋಮನಾಥನ (13 ಶ.) ಕನ್ನಡ ''ಬಸವಲಿಂಗ ನಾಮಾವಳಿ' ಕೃತಿಯಿಂದ
'ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆ ಕೇಳ್ | ಬಸವನ ರೀತಿ ರೀತಿ ಬಸವಣ್ಣನ ಕಿಂಕರ ವೃತ್ತಿ ವೃತ್ತಿ ಮೇಣ್ | ಬಸವನ ಬಟ್ಟೆ ಬಟ್ಟೆ ಬಸವಣ್ಣನ ಅಂಕದ ಭಾಷೆ ಭಾಷೆ ಹೋ ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೆ ನೇಮವುರ್ವಿಯೊಳ್ |
ಹರಿಹರನ 'ಬಸವರಾಜ ದೇವರ ರಗಳೆ'ಯಿಂದ
I ಸ್ನೇಹ ಬುಕ್ ಹೌಸ್ ಪ್ರಕಾಶಕರು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.