Skip to product information
1 of 1

Translated by Sukanya Kanaralli

ಬರ್ತಿಯಾ? ಎಷ್ಟು?

ಬರ್ತಿಯಾ? ಎಷ್ಟು?

Publisher - ವಸಂತ ಪ್ರಕಾಶನ

Regular price Rs. 240.00
Regular price Rs. 240.00 Sale price Rs. 240.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
'ಬರ್ತಿಯಾ?..ಎಷ್ಟು? - ಭಾರತೀಯ ಸೂಳೆಲೋಕದ ಕಥೆಗಳು' ಸಂಕಲನದ ಇಪ್ಪತ್ತೊಂದು ಕಥೆಗಳು ಲೈಂಗಿಕ ಕಳ್ಳಸಾಗಣೆಗೆ ಮತ್ತು ಸೂಳೆಗಾರಿಕೆಗೆ ತುತ್ತಾದ ಹೆಂಗಸರ ಕಥೆಗಳನ್ನು ನಿರೂಪಿಸುತ್ತವೆ. ಅಮೃತಾ ಪ್ರೀತಮ್, ನಿರಂಜನ, ವಿಭೂತಿಭೂಷಣ್ ಬಂದ್ಯೋಪಾಧ್ಯಾಯ್, ಇಂದಿರಾ ಗೋಸ್ವಾಮಿ, ಇಸ್ಮತ್ ಚುಗ್ತಾಯಿ, ಜೆ.ಪಿ. ದಾಸ್, ಕಮಲಾದಾಸ್, ಕಮಲೇಶ್ವರ್, ಕ್ರಿಶನ್ ಚಂದರ್, ಪ್ರೇಮ್ ಚಂದ್, ನಬೇಂದು ಘೋಷ್, ಖುರಾತುಲೇನ್ ಹೈದರ್‌, ಸಾದತ್ ಹಸನ್ ಮಂಟೋ, ಸಿದ್ದೀಕ್ ಆಲಂ ಮತ್ತಿತರ ಭಾರತೀಯ ಸುಪ್ರಸಿದ್ದ ಲೇಖಕರ ಕಥೆಗಳು ಇಲ್ಲಿವೆ.

ಆರಿಸಿಕೊಂಡಿರುವ ವಿಷಯದಲ್ಲಿ ಮತ್ತು ಕಥೆಗಳ ಆಯ್ಕೆಯಲ್ಲಿ ಇದೊಂದು ಅಪೂರ್ವ ಕಥಾಸಂಕಲನ. 'ಅನಾದಿಕಾಲದಿಂದಲೂ ಇರುವ ವೃತ್ತಿ' ಎಂದು ಸಮರ್ಥಿಸಲ್ಪಡುವ ಸೂಳೆಗಾರಿಕೆ ಮನುಷ್ಯ ಬದುಕಿನ ಅತಿ ಘೋರವಾದ ದಾಸ್ಯ, ಅದರ ವಿರುದ್ಧ ಕಟು ವಿಮರ್ಶೆಯ ದನಿ ಎತ್ತುವ ಈ ಸಂಕಲನ ಎಲ್ಲ ಪ್ರಜ್ಞಾವಂತರೂ ಓದಲೇಬೇಕಾದ ಕೃತಿ,
View full details

Talk about your brand

Share information about your brand with your customers. Describe a product, make announcements, or welcome customers to your store.