Dr. Sharanu Hulluru
ಬಣ್ಣದ ಲೋಕ
ಬಣ್ಣದ ಲೋಕ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 181
Type - Paperback
Couldn't load pickup availability
ಕಥೆ, ಕವಿತೆಗಳ ರೀತಿಯಲ್ಲೇ ಸಿನಿಮಾ ಬಗ್ಗೆ ಬರೆಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಬರವಣಿಗೆ ಶುರು ಮಾಡಿದ್ದು ಕವಿತೆ ಮೂಲಕವಾದರೂ, ಈ ವಿಷಯದ ಮೇಲೆ ಬರೆಯಲೇಬೇಕು ಅಂತ ಅನಿಸಿದ್ದು ಬಣ್ಣದ ಜಗತ್ತಿನ ಕುರಿತಾಗಿ. ಅದರಲ್ಲೂ ಪತ್ರಕರ್ತನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಾಗಿಂದ ಈ ತುಡಿತ ಮತ್ತಷ್ಟು ಹೆಚ್ಚಾಯಿತು. ಕಾರಣ, ಈ ಕ್ಷೇತ್ರದ ಕುರಿತು ಪುಸ್ತಕಗಳು ಕಡಿಮೆ. ಈ ಮಾತನ್ನು ಕೇವಲ ನಾನಷ್ಟೇ ಹೇಳುತ್ತಿಲ್ಲ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವ ಅದೆಷ್ಟೋ ವಿದ್ಯಾರ್ಥಿ ಸ್ನೇಹಿತರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಸ್ವತಃ ನಾನೂ ಕೂಡ ಈ ಕೊರತೆಯನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಹೆಚ್ಚೆಚ್ಚು ಈ ಕ್ಷೇತ್ರದ ಕುರಿತಾಗಿಯೇ ಇತ್ತೀಚೆಗೆ ಪುಸ್ತಕಗಳನ್ನು ಬರೆಯುತ್ತಿರುವೆ. ಸಿನಿಮಾ ರಂಗದ ಕುರಿತಾಗಿಯೇ ಬರುತ್ತಿರುವ ಏಳನೇ ಪುಸ್ತಕವಿದು. ಅದಕ್ಕೆ ಓದುಗರಾದ ನೀವು ಕೊಟ್ಟಿರುವ ಪ್ರೋತ್ಸಾಹವನ್ನು ನಾನೆಂದೂ ಮರೆಯಲಾರೆ.
-ಡಾ. ಶರಣು ಹುಲ್ಲೂರು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.