ಸಾಯಿಸುತೆ
Publisher: ವಸಂತ ಪ್ರಕಾಶನ
Regular price
Rs. 135.00
Regular price
Rs. 135.00
Sale price
Rs. 135.00
Unit price
per
Shipping calculated at checkout.
Couldn't load pickup availability
ಬದುಕಿನ ಬಹುಮುಖದ ಚಲನಶೀಲತೆಯನ್ನು ಕಂಡ ಪ್ರಾಜ್ಞರೂ, ದಾರ್ಶನಿಕರೂ, ಚಿಂತಕರೂ ವ್ಯವಸ್ಥೆಗೆ ಒಂದು ರೂಪ ಕೊಟ್ಟರು. ವೈಯುಕ್ತಿಕ ಜೀವನಕ್ಕಿಂತ ಸಮಾಜದ ಆರೋಗ್ಯ ಅವರಿಗೆ ಮುಖ್ಯವಾಗಿತ್ತು. ಅದೆಲ್ಲ ಒಳಗಣ್ಣಿನಿಂದ ರೂಮಗೊಂಡಿದ್ದು, ಪ್ರಪಂಚದ ನಿಯತಿಗೆ ಅನುಗುಣವಾಗಿರುತ್ತೆ. ಆದರೆ ಅದು ನೈಪಥ್ಯಕ್ಕೆ ಸರಿದಿದ್ದರಿಂದ ವ್ಯವಸ್ಥೆ ಇನ್ನೊಂದು ಮಗ್ಗುಲಿಗೆ ಸರಿದಿದೆ, ನೆಮ್ಮದಿಯ ನೆಲೆಗೆ ಪಾರದರ್ಶಕತೆ ಬೇಕು.
