Skip to product information
1 of 1

G. Malini Malya

ಬಾಳಿಗೊಂದು ಉತ್ತರ

ಬಾಳಿಗೊಂದು ಉತ್ತರ

Publisher - ಸಪ್ನ ಬುಕ್ ಹೌಸ್

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

“ನಿಮ್ಮ ಬಾಳಿಗೊಂದು ಉತ್ತರ ಕೃತಿಯನ್ನು ಓದಿದ ಮೇಲೆ ನನ್ನ ಭಾವನೆಗಳನ್ನು ತಿಳಿಸದಿರಲು ಸಾಧ್ಯವಾಗುವುದಿಲ್ಲ. ಮಾಲಿನಿ ಮಲ್ಯ ಎಂಬ ಸಾಹಸೀ ಹೆಣ್ಣುಮಗಳ ಬಗ್ಗೆ ನಾನು ಅಲ್ಲಿ ಇಲ್ಲಿ ಕೇಳಿದ ವದಂತಿಗಳಿಂದ ಬೇರೆಯೇ ಒಂದು ರೂಪವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದೆ. ಅಷ್ಟು ವ್ಯವಸ್ಥಿತವಾಗಿ ಒಂದು ಇಮೇಜನ್ನು ನಿಮ್ಮ ಬಗ್ಗೆ ಪ್ರಚಾರ ಮಾಡಿ, ಸಮಾಜದ ಕೆಲವು ಪ್ರತಿಷ್ಠಿತ ಜನರು ಬೀಗುತ್ತಿದ್ದುದನ್ನು ಕಂಡಿದ್ದೆ. ಎಲ್ಲರೂ ಕಾರಂತರ ಕಡೆಯಿಂದ ಅವರ ಬಂಧುಗಳ ಕಡೆಯಿಂದ ಮಾತ್ರ ಒಕ್ಕಣ್ಣಿನ ನೋಟ ಬೀರಿದ್ದಾರೆಯೇ ಹೊರತು, ಮಾಲಿನಿ ಮಲ್ಯಳ ಕಡೆಗೆ ನೋಡಲೇ ಇಲ್ಲ. ಅವಳಿಗೂ ಹೇಳಿಕೊಳ್ಳುವಂಥದ್ದು ಇದೆ ಎಂದು ಯೋಚಿಸಲೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಒಂದು ದಿಟ್ಟವಾದ ಉತ್ತರವನ್ನು ಈ ಕೃತಿಯಲ್ಲಿ ಕೊಟ್ಟಿದ್ದೀರಿ. ಈ ಕೃತಿಯನ್ನು ಓದಿದ ಮೇಲೆ ಯಾರೂ ಬಾಲ ಬಿಚ್ಚಲಾರರು ಎಂದು ನಾನು ಭಾವಿಸಿದ್ದೇನೆ.”

(ಶ್ರೀಮತಿ ಬಿ.ಎಂ. ರೋಹಿಣಿ) (ಹೆಸರಾಂತ ಲೇಖಕಿ)
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)