Skip to product information
1 of 1

Nataraju V.

ಬದುಕು ಬದಲಿಸಿದ ತಿರುವುಗಳು

ಬದುಕು ಬದಲಿಸಿದ ತಿರುವುಗಳು

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಕನಸು ಕಳೆದುಕೊಳ್ಳುತ್ತಿರುವ ಸಮಾಜ ತನ್ನ ಕನಸುಗಳಿಗೆ ಮರಳಬೇಕಾದ ಆವಶ್ಯಕತೆಯನ್ನು ವಿಶಿಷ್ಟವಾಗಿ ತಮ್ಮ ಚೊಚ್ಚಲ ಕಾದಂಬರಿ ಕನಸು ಕಾಣೆಯಾಗಿದೆ" ಮೂಲಕ ಕಟ್ಟಿಕೊಟ್ಟವರು ನಟರಾಜು ವಿ. ಸಾವಣ್ಣ ಪ್ರಕಾಶನ ಹೊರತಂದ ಈ ಕೃತಿಗೆ ಪ್ರತಿಷ್ಠಿತ ದ.ರಾ.ಬೇಂದ್ರೆ ಗ್ರಂಥ ಬಹುಮಾನ ಸಂದಿದೆ. ಇದೀಗ ಇದೇ ಲೇಖಕರ ಮತ್ತೊಂದು ಕೃತಿಯನ್ನು ನಿಮ್ಮ ಕೈಗಿರಿಸುವ ಖುಷಿ ನಮ್ಮದು.

- ಸಾವಣ್ಣ ಪ್ರಕಾಶನ
View full details