Skip to product information
1 of 1

Dr. D. S. Shrinivasa Prasad

ಬದುಕೇ ಭಗವಂತ

ಬದುಕೇ ಭಗವಂತ

Publisher - ವೀರಲೋಕ ಬುಕ್ಸ್

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
'ಬದುಕೇ ಭಗವ೦ತ " ಎಂಬ ಶೀರ್ಷಿಕೆ ಬಹಳ ಚೆನ್ನಾಗಿದೆ. ನಮ್ಮ ನಮ್ಮ ಬದುಕಿನಲ್ಲೇ ಭಗವಂತನನ್ನು ನೋಡಲು ಸಾಧ್ಯ ಇದೆ. ಪ್ರತಿದಿನ ಪ್ರತಿಕ್ಷಣ ಬದುಕು ನಮಗೆ ಹೊಸ ಹೊಸ ಪಾಠ ಸಂದೇಶಗಳನ್ನು ಕಲಿಸುತ್ತಲೇ ಇರುತ್ತದೆ. ಆದ್ದರಿಂದ ಬದುಕೇ ಭಗವ೦ತ, ಭಗವಂತನೇ ಬದುಕು ಎಂಬ ಚಿಂತನೆ ನನಗೆ ಬಹಳ ಇಷ್ಟವಾಯಿತು. ಭಾಷೆ, ಕುಲ ಧರ್ಮ ಎಲ್ಲವನ್ನೂ ಮೀರಿರುವ ಬದುಕು ನಿಜವಾಗಲೂ ಪರಮಾತ್ಮಸ್ವರೂಪವೇ. ಈ ಕೃತಿಗೆ ಶುಭವಾಗಲಿ. ಲೇಖಕರೂ, ನನ್ನ ಹೃದಯ ಮಿತ್ರರೂ ಆದ ಡಾ. ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರಿಗೂ ಒಳ್ಳೆಯದಾಗಲಿ. ಬದುಕೇ ಭಗವಂತ ಕೃತಿ ಹೆಚ್ಚು ಓದುಗರನ್ನು ತಲುಪಿ ಹೆಸರಾಗಲಿ ಎಂದು ಬಯಸುತ್ತೇನೆ.

- ಪ್ರಣಯರಾಜ ಡಾ. ಶ್ರೀನಾಥ್ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು.
View full details