Skip to product information
1 of 2

Vageesh Katti

ಬದಲಾವಣೆಗಾಗಿ ಬದಲಾಗಿ

ಬದಲಾವಣೆಗಾಗಿ ಬದಲಾಗಿ

Publisher - ಸಾವಣ್ಣ ಪ್ರಕಾಶನ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 148

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಒಂದು ಮಾವಿನ ಕಾಯಿ ಮೊದಲು ಒಗರಾಗಿರುತ್ತದೆ. ನಂತರ ಹುಳಿಯಾಗಿ, ಪಕ್ವವಾಗಿ ಬದಲಾದ ಮೇಲಷ್ಟೇ ಅದು ಹಣ್ಣಾಗಿ, ರಸ ತುಂಬಿದ ಸಿಹಿ ಮಾವಾಗಿ ಬದಲಾವಣೆ ಹೊಂದಲು ಸಾಧ್ಯ. ಹಾಗದ್ದಿರೆ ಈ ಜೀವನದಲ್ಲಿ ನಾವು, ನೀವು ಏಕೆ ಬದಲಾಗಲು ಸಾಧ್ಯವಿಲ್ಲ? ಹೌದು, ನಮ್ಮನ್ನೇ ನಾವು ಖಂಡಿತ ಪ್ರಶ್ನಿಸಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಯಿದು. ನಾವು ಬಡಕುಟುಂಬದಲ್ಲಿ ಹುಟ್ಟುವುದು, ನಮ್ಮಲ್ಲಿ ದೋಷವಿರುವುದು, ಬದುಕಿನಲ್ಲಿ ನಿರಂತರ ಕಷ್ಟ ಸಮಸ್ಯೆಗಳನ್ನು ಎದುರಿಸುವುದು, ಇದೆಲ್ಲವೂ ನಮ್ಮ ಬದಲಾವಣೆಗಾಗಿ ನಮ್ಮ ನಿಜವಾದ ಶಕ್ತಿಯನ್ನು ಹೊರತರಲು ಬಂದಿದೆ ಎಂದು ತಿಳಿಯಬೇಕು. ಖಂಡಿತವಾಗಿ, ನಮ್ಮನ್ನು ನಾವು ಮಾರ್ಪಡಿಸಿಕೊಂಡರಷ್ಟೇ ಇಲ್ಲಿ ಎಲ್ಲವೂ ಸಾಧ್ಯ. ಬದಲಾವಣೆ ಎಲ್ಲರಿಗೂ ಅನಿವಾರ್ಯವೇ. ಆದರೆ ನಮಗೆ ನಮ್ಮ ಶಕ್ತಿ, ಅರ್ಹತೆ ಚೆನ್ನಾಗಿ ತಿಳಿದಿರಬೇಕು ಮತ್ತು ನಮಗೆ ಯಾವ ರೀತಿಯ ಬದಲಾವಣೆ ಬೇಕೆಂದು ಗುರುತಿಸಿಕೊಂಡಿರಬೇಕು. ನಂತರ ಆ ಬದಲಾವಣೆಯನ್ನು ನಮ್ಮ ಧ್ಯೇಯ, ಗುರಿಗೆ ಸರಿಯಾಗಿ ಗೊತ್ತುಪಡಿಸಿಕೊಂಡರೆ ನಮ್ಮ ಉದ್ದೇಶವನ್ನು ತಲುಪುವುದು ಸುಲಭ. ಈ ಬದುಕಿನಲ್ಲಿ ಸೋಲುಗಳು ನಮ್ಮನ್ನು ಹಿಮ್ಮೆಟ್ಟಿಸಿದಾಗ ಓಡಿಹೋಗಿ ಬಚ್ಚಿಟ್ಟುಕೊಳ್ಳಲು ಸಾವಿರ ದಾರಿಗಳಿವೆ. ಆದರೆ ಈ ಬದುಕನ್ನು ಸರಿದಾರಿಗೆ ತರಲು ಇರುವ ದಾರಿ ಒಂದೇ, ಅದುವೇ ಆತ್ಮವಿಶ್ವಾಸದಿಂದ ನಮ್ಮ ಬದಲಾವಣೆಗಾಗಿ ಬದಲಾಗುವುದು. ಇಲ್ಲಿ ನಮ್ಮ ಶಕ್ತಿ ನಮಗಷ್ಟೇ ಗೊತ್ತು. ಮನಸ್ಸದ್ದಿರೆ ಮಾರ್ಗ, ನಮ್ಮ ಬದಲಾವಣೆ ನಮ್ಮ ಕೈಲಿದೆ ಅಲ್ಲವೇ...?

View full details

Talk about your brand

Share information about your brand with your customers. Describe a product, make announcements, or welcome customers to your store.