Skip to product information
1 of 2

Usha Navarathnaram

ಅವಲಂಬನ

ಅವಲಂಬನ

Publisher - ಹೇಮಂತ ಸಾಹಿತ್ಯ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 248

Type - Paperback

Gift Wrap
Gift Wrap Rs. 15.00

ಕನ್ನಡದ ಜನಪ್ರಿಯ ಲೇಖಕಿಯರಲ್ಲಿ ದಿ॥ ಶ್ರೀಮತಿ ಉಷಾ ನವರತ್ನ ರಾಮ್ ಅವರು ಪ್ರಮುಖರು. ಅವರ ಅನೇಕ ಕಾದಂಬರಿಗಳನ್ನು ಕನ್ನಡ ಓದುಗರಿಗೆ ಈಗಾಗಲೇ ನಾವು ನೀಡಿದ್ದೇವೆ. ಇದೀಗ ನಿಮ್ಮ ಕೈಯಲ್ಲಿಅರುವುದು ದಿ| ಶ್ರೀಮತಿ ಉಷಾ ನವರತ್ನ ರಾಮ್ ಅವರ ಕಾದಂಬರಿ. ಪ್ರಸಿದ್ಧ ಮಂಗಳ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಹರಿದು ಬಂದು ಬಹುಜನಗಳ ಮಚ್ಚಿಗೆಯನ್ನು “ಅವಲಂಬನ' ಪಡೆದ ಕಾದಂಬರಿಯ ಮರುಮುದ್ರಣಕ್ಕೆ ಅವಕಾಶ ಮಾಡಿಕೊಟ್ಟ ಶ್ರೀಮತಿ ಆರತಿ ವೆಂಕಟೇಶ್ ಅವರಿಗೆ ನಮ್ಮ ವಂದನೆಗಳು.

– ಪ್ರಕಾಶಕರು 


View full details