Sowmya Kashi
ಅವಳ ಹೆಜ್ಜೆ ಗುರುತು
ಅವಳ ಹೆಜ್ಜೆ ಗುರುತು
ಪ್ರಕಾಶಕರು - ಹರಿವು ಬುಕ್ಸ್
- Free Shipping Above ₹300
- Cash on Delivery (COD) Available
Pages - 112
Type - Paperback
Pickup available at 67, South Avenue Complex, DVG Road, Basavanagudi
Usually ready in 24 hours
ಕತಾಸಂಕಲನಗಳಿಗೆ ಹೆಸರಿಡುವಾಗ ಬರೆದ ಕತೆಗಳಲ್ಲಿ ಇಷ್ಟದ ಅಥವಾ ಓದುಗರಿಗೆ ಇಷ್ಟವಾಗುವ ಒಂದು ಕತೆಯ ಹೆಸರನ್ನು ಪುಸ್ತಕದ ಹೆಸರಾಗಿ ಇಡುವುದು ವಾಡಿಕೆ. ಆದರೆ, ಈ ಕತಾಸಂಕಲನದಲ್ಲಿ ಇರುವ ಐದೂ ಕತೆಗಳಲ್ಲಿ ಯಾವುದಕ್ಕೂ "ಅವಳ ಹೆಜ್ಜೆ ಗುರುತು" ಎಂಬ ಹೆಸರಿಲ್ಲ ಮತ್ತೆ ಯಾಕೆ ಈ ಹೆಸರು ಎಂದು ಕೇಳಿದರೆ ಈ ಪುಸ್ತಕದ ಐದೂ ಕತೆಗಳಲ್ಲಿ ಬರುವ ಹಲವಾರು ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಹಾಗೂ ನಿಮ್ಮ ಜೀವನದಲ್ಲಿ ಗುರುತಾಗಿ ಉಳಿವವರು. ಪುಸ್ತಕ ಓದುವಾಗ ಇಲ್ಲಿನ ಕೆಲವು ಪಾತ್ರಗಳು ಅಮ್ಮನನ್ನು ಹೋಲಿದರೆ ಮತ್ತೆ ಕೆಲವು ಸ್ನೇಹಿತೆಯನ್ನೋ, ಹೆಂಡತಿಯನ್ನೋ, ಸಹೋದರಿಯನ್ನೋ, ಅಕ್ಕಪಕ್ಕದ ಮನೆಯವರನ್ನೋ ಅಥವಾ ಬಸ್ಸು ರೈಲಿನಲ್ಲಿ ಹೋಗುವಾಗ ಎದುರು ಕುಳಿತವರನ್ನೋ ಹೋಲುತ್ತದೆ. ಈ ಕತೆಯಲ್ಲಿ ಬರುವ ಎಲ್ಲರೂ ಬದುಕಿನ ಪುಟದಲ್ಲಿ ಕೇವಲ ಸಣ್ಣದೊಂದು ಪಾತ್ರ ಮಾತ್ರವಾಗದೇ ಬದುಕನ್ನು ಕಲಿಸಿಕೊಟ್ಟವರಾಗುತ್ತಾರೆ. ಹಾಗಾಗೇ ಈ ಪುಸ್ತಕದ ಹೆಸರು “ಅವಳ ಹೆಜ್ಜೆ ಗುರುತು”!
Still I didn’t get the book I personally visited post office but I didn’t get book till now.
Really its super book
ಅವಳ ಹೆಜ್ಜೆ ಗುರುತು
ಕಡಲ ತೀರವು ಹೇಳಿದ ಕತೆಗಳೆಷ್ಟೋ!?
ಮರಳ ಮೇಲೆ ಗೀಚಿ ಅಳಿಸಿ ಹೋದವೆಷ್ಟೋ!?
....
good
Amazing One
ಅವಳ ಹೆಜ್ಜೆ ಗುರುತು
Subscribe to our emails
Subscribe to our mailing list for insider news, product launches, and more.