Skip to product information
1 of 2

Tara Manjunath

ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು

ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು

Publisher - ಸಾವಣ್ಣ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 168

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಈ ಪುಸ್ತಕದಲ್ಲಿ ನೀವು ಏನನ್ನು ಕಲಿಯಬಹುದು ಏನನ್ನು ತಿಳಿಯಬಹುದು ನೋಡೋಣ...

ಹಲವಾರು ಬಾರಿ ಈ ಪ್ರಶ್ನೆಯನ್ನು ನೀವು ಕೇಳಿಕೊಂಡಿರಬಹುದು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಪುಸ್ತಕದಲ್ಲಿ ನಿಮಗೆ ಸಿಗಬಹುದು...

·         ಯಾಕೆ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ?

·         ಯಾವಾಗಲೂ ನಾನೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು?

·         ನಾನು ಮಾತ್ರ ಏಕೆ ನೋವು ಅನುಭವಿಸುತ್ತಿದ್ದೇನೆ?

·         ನಾನು ಇಷ್ಟು ಪ್ರೀತಿಸುತ್ತದ್ದಿರೂ ಏಕೆ ನೋವಾಗುತ್ತದೆ?

·         ಜನರು ಏಕೆ ಬದಲಾಗುತ್ತಾರೆ?

·         ನನ್ನ ಸ್ವಂತ ಮನೆಯಲ್ಲಿ ಏಕೆ ಶಾಂತಿ ಇಲ್ಲ?

ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಆ ಉತ್ತರವನ್ನು ಸೂಕ್ಷ್ಮವಾಗಿ ಕಂಡುಕೊಳ್ಳುವ ಪ್ರಯತ್ನ ನಿಮ್ಮದೂ ಆಗಿರಬೇಕು.

ಈ ಪುಸ್ತಕವು ಎಲ್ಲಾ ಸಂಬಂಧಗಳು ಸುಲಭ ಎಂದು ಹೇಳಲು ಬಂದಿಲ್ಲಸಂಬಂಧಗಳು ಸುಂದರವಾಗಿವೆ ಆದರೆ ಅವು ನಮ್ಮದೇ ಪ್ರತಿಬಿಂಬಗಳಾಗಿವೆ ಎಂಬುದನ್ನು ಅರ್ಥ ಮಾಡಿಸುತ್ತದೆ.

ನಮ್ಮ ಅಹಂಕಾರತಾಳ್ಮೆಪ್ರೌಢತೆ ಮತ್ತು ಆಂತರಿಕ ಶಕ್ತಿಯನ್ನು ಪರೀಕ್ಷಿಸುತ್ತವೆ.

View full details

Talk about your brand

Share information about your brand with your customers. Describe a product, make announcements, or welcome customers to your store.