Saisuthe
Publisher - ವಸಂತ ಪ್ರಕಾಶನ
Regular price
Rs. 60.00
Regular price
Rs. 70.00
Sale price
Rs. 60.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ವಿದೇಶಿ ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದ ಗೋಕುಲ್‌ಗೆ ಇಲ್ಲೇನು ಕೆಲಸ? ಈ ಪರಿಸರಕ್ಕೆ ಹೊಂದಿಕೊಳ್ಳುವುದು ಸಾಧ್ಯವೇ ? ಸಾಧ್ಯವಾಗಿಸಬೇಕಿತ್ತು. ಅಮೆರಿಕದಂಥ ದೇಶದಿಂದ ಎಷ್ಟೋ ದೊಡ್ಡ ಆಸೆಯೊತ್ತು ಇಲ್ಲಿಗೆ ಬಂದಿದ್ದ. ತಂದೆ ಹೃದಯದಲ್ಲಿ ಮೊಗ್ಗಾಗಿರಿಸಿದ್ದು ಇಲ್ಲಿ ಹೂವಾಗಬೇಕಿತ್ತು.
ಆದರೆ ಸುರುಟಿ ಕೆಳಗೆ ಉದುರುವ ಹಾದಿಯತ್ತ ನಡೆದಿತ್ತು. ಕಾರಣ ಭಾರತೀಯರಲ್ಲಿ ಕಟ್ಟುಪಾಡುಗಳು ಹೆಚ್ಚು. ಶಾಸ್ತ್ರ, ಸಂಪ್ರದಾಯಗಳು, ನೀತಿ, ನಿಯಮಗಳು ಜೀವನದ ಮೂಲ ಚೇತನವಾದ ಪ್ರೀತಿಯನ್ನ ಸುರುಟಿಸುತ್ತವೆ!
ಗೋಕುಲ್ ನಿರಾಸೆಯಿಂದ ಹಿಂದಿರುಗಬೇಕಾ? ಬೇಡವೆಂದಿದ್ದು ಅನುಪಮ: ಭಾರತಕ್ಕೆ ಬಂದ ಗೋಕುಲ್ ನಿರಾಸೆಯಿಂದ ಹಿಂದಿರುಗೋದು ಬೇಡ. ಇದನ್ನು ಭಾರತದ ಉಜ್ವಲ ಸಂಸ್ಕೃತಿ ಒಪ್ಪುವುದಿಲ್ಲ.” ಇದು ಎಲ್ಲರಿಗೂ ಒಪ್ಪಿಗೆಯಾಗುವ ವಿಷಯವೆ.