Skip to product information
1 of 3

Madhu. Y. N.

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (ಸರಳಗನ್ನಡದಲ್ಲಿ)

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (ಸರಳಗನ್ನಡದಲ್ಲಿ)

Publisher -

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (ಸರಳಗನ್ನಡದಲ್ಲಿ)

- Free Shipping Above ₹400

- Cash on Delivery (COD) Available*

Pages - 114

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಬಹುಪಾಲು ಮಂದಿಗೆ ತಂತ್ರಜ್ಞಾನವೆಂದರೆ  ದೂರದ ಬೆಟ್ಟದಂತೆ. ಕೆಲವರಿಗೆ ನುಣ್ಣಗೆ, ಕೆಲವರಿಗೆ ಕರಿಗತ್ತಲ ಘೇಂಡಾಮೃಗ. ಅದು ನುಣ್ಣಗೂ ಇಲ್ಲ, ಘೇಂಡಾಮೃಗವೂ ಅಲ್ಲವೆಂಬ ಅರಿವು ಮೂಡಿಸುವ ಪ್ರಯತ್ನ ಈ ಪುಸ್ತಕ. ಕ್ಲಿಷ್ಟವಾದ ತಂತ್ರಜ್ಞಾನ ಸಂಗತಿಗಳನ್ನು ಸುಲಿದ ಬಾಳೆಹಣ್ಣಿನಂದದಿ ಪ್ರಸ್ತುತಪಡಿಸಿ ಅದರೆಡೆ ಒಲವು ಮೂಡಿಸುವ ಪ್ರಯತ್ನ. ಹಗಲಿಡೀ ಮೈಮುರಿದು ದುಡಿದು ಇಳಿಸಂಜೆ ಊರ ಮುಂದಿನ ಅರಳಿಕಟ್ಟೆಯ ಮೇಲೆ ವಿರಾಮದಿಂದ ಕುಳಿತಾಗ ಮೂಡುವ ಲೋಕಜ್ಞಾನದ ಸಂವಾದ. 

ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು, ಹಿರಿಯರು, ಕಿರಿಯರು, ಖುದ್ದು ಟೆಕ್ಕಿಗಳೂ ಓದಬಹುದೆಂದು ನನ್ನ ನಂಬಿಕೆ. ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವೆಂದರೆ ಬೆನ್ನು ತೋರಿಸಿ ಓಡುವರೆಲ್ಲರೂ ಓದಬೇಕು. 120 ಪುಟಗಳ ಪುಟ್ಟ,  29 ಅಧ್ಯಾಯಗಳ  ದಟ್ಟ ಪುಸ್ತಕ. ಬನ್ನಿ, ಈ ಮೂಲಕ 'ಓದಿನ ಸುಖ' ಅನುಭವಿಸಿ. 

-ಮಧು ವೈ.ಎನ್.

View full details

Talk about your brand

Share information about your brand with your customers. Describe a product, make announcements, or welcome customers to your store.